Updated on: Feb 18, 2023 | 11:10 AM
ಈ ಬಾರಿಯ ಐಪಿಎಲ್ನಲ್ಲಿ ಪ್ರತಿ ತಂಡಗಳು ತನ್ನ ತವರು ನೆಲದಲ್ಲಿ 7 ಪಂದ್ಯಗಳನ್ನು ಆಡಲಿದ್ದು, ಉಳಿದ 7 ಪಂದ್ಯಗಳನ್ನು ಬೇರೆ ಸ್ಥಳದಲ್ಲಿ ಆಡಲಿವೆ. ಹಾಗಿದ್ದರೆ ಆರ್ಸಿಬಿ ತಂಡ ತನ್ನ ತವರು ನೆಲದಲ್ಲಿ, ಯಾವ ತಂಡದ ವಿರುದ್ಧ ಯಾವ ದಿನದಂದು ಆಡಲಿದೆ ಎಂಬುದರ ವಿವರ ಇಲ್ಲಿದೆ.
ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ಏ.2 ರಂದು ಆಡಲಿದ್ದು ಮುಂಬೈ ತಂಡವನ್ನು ಎದುರಿಸಲಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.
ತನ್ನ ತವರು ನೆಲದಲ್ಲಿ 3ನೇ ಪಂದ್ಯವನ್ನು ಲಕ್ನೋ ವಿರುದ್ಧ ಏ.10 ರಂದು ಆಡಲಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.
ಏ.15ರಂದು 3ನೇ ಪಂದ್ಯವನ್ನಾಡಲಿರುವ ಆರ್ಸಿಬಿ ಡೆಲ್ಲಿ ತಂಡವನ್ನು ಎದುರಿಸಲಿದೆ. ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.
ಪಂದ್ಯ 11: ಮೇ 6, 2023 - ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ಚೆನ್ನೈ (3:30PM) ಪಂದ್ಯ 12: ಮೇ 10, 2023: ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ (ಸಂಜೆ 7:30)
ಏ. 23 ರಂದು ರಾಜಸ್ಥಾನ ತಂಡವನ್ನು ಎದುರಿಸಲಿದೆ. ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.
ಏ. 26ರಂದು ಮತ್ತೊಮ್ಮೆ ಕೋಲ್ಕತ್ತಾ ತಂಡಚವನ್ನು ಎದುರಿಸಲಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.
ಬಳಿಕ ಮೇ 21 ರಂದು ಆರ್ಸಿಬಿ ತವರಿನಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.