ವೆಸ್ಟ್ ಇಂಡೀಸ್ ತಂಡಕ್ಕೆ ಇನ್ಮುಂದೆ ಮೂವರು ನಾಯಕರು; ಆಫ್ರಿಕಾ ಸರಣಿಯಲ್ಲಿ ಹೊಸ ಪ್ರಯೋಗ
WI vs SA: ವೆಸ್ಟ್ ಇಂಡೀಸ್ ಶಾಯ್ ಹೋಪ್ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಟಿ20 ಮಾದರಿಯಲ್ಲಿ ರೋವ್‌ಮನ್ ಪೊವೆಲ್‌ಗೆ ತಂಡದ ನಾಯಕತ್ವವನ್ನು ನೀಡಲಾಗಿದೆ.
Published On - 12:02 pm, Thu, 16 February 23