
ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಸಾರ್ವಕಾಲಿಕ ಅಗ್ರ 10 ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ 2 ದಿನಗಳ ಹಿಂದೆ ನಿವೃತ್ತರಾದ ದಕ್ಷಿಣ ಆಫ್ರಿಕಾದ ಸ್ಟಾರ್ ವೇಗದ ಬೌಲರ್ ಡೇಲ್ ಸ್ಟೇನ್ ಕೂಡ ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಈ ಟಾಪ್ 10 ಪಟ್ಟಿಯಲ್ಲಿ ಭಾರತದ ಯಾವೊಬ್ಬ ವೇಗಿಗಳಿಗೂ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ.

ಶೇನ್ ವಾರ್ನ್ ಹೆಸರಿಸಿದ ಸಾರ್ವಕಾಲಿಕ ಟಾಪ್ 10 ವೇಗಿಗಳ ಪಟ್ಟಿ ಹೀಗಿದೆ.

ಡೆನ್ನಿಸ್ ಲಿಲ್ಲೀ (ಆಸ್ಟ್ರೇಲಿಯಾ)

ವಾಸಿಮ್ ಅಕ್ರಮ್ (ಪಾಕಿಸ್ತಾನ್)

ಮಾಲ್ಕಮ್ ಮಾರ್ಶಲ್ (ವೆಸ್ಟ್ ಇಂಡೀಸ್)

ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ)

ಕರ್ಟ್ಲಿ ಆಂಬ್ರೋಸ್ (ವೆಸ್ಟ್ ಇಂಡೀಸ್)

ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ)

ರಿಚರ್ಡ್ ಹ್ಯಾಡ್ಲಿ (ನ್ಯೂಜಿಲೆಂಡ್)

ಜೆಫ್ ಥಾಮ್ಸನ್ (ಆಸ್ಟ್ರೇಲಿಯಾ)

ಮೈಕೆಲ್ ಹೋಲ್ಡಿಂಗ್ (ವೆಸ್ಟ್ ಇಂಡೀಸ್)

ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್)
Published On - 3:43 pm, Thu, 2 September 21