
ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ ನಾಲ್ಕು ತಂಡಗಳು ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ.

ಈ ನಾಲ್ಕು ತಂಡಗಳು ಸಾಂಪ್ರದಾಯಿಕ ಎದುರಾಳಿಗಳು ಎಂಬುದು ವಿಶೇಷ. ಅಂದರೆ ಪ್ರತಿಷ್ಠಿತ ಆ್ಯಶಸ್ ಸರಣಿಯ ಎದುರಾಳಿಗಳಾದ ಆಸ್ಟ್ರೇಲಿಯಾ-ಇಂಗ್ಲೆಂಡ್ ಹಾಗೂ ಬದ್ಧವೈರಿಗಳಾದ ಭಾರತ-ಪಾಕಿಸ್ತಾನ್ ತಂಡಗಳು ನೂತನ ಜೆರ್ಸಿಗಳನ್ನು ಬಿಡುಗಡೆ ಮಾಡಿದೆ. ಈ ನಾಲ್ಕು ತಂಡಗಳ ಹೊಸ ಕಿಟ್ಗಳು ಹೀಗಿವೆ.

ಆಸ್ಟ್ರೇಲಿಯಾ ತಂಡದ ನೂತನ ಜೆರ್ಸಿ

ಪಾಕಿಸ್ತಾನ್ ತಂಡದ ಹೊಸ ಜೆರ್ಸಿ

ಇಂಗ್ಲೆಂಡ್ ತಂಡದ ಹೊಸ ಜೆರ್ಸಿ

ಭಾರತ ತಂಡದ ನೂತನ ಜೆರ್ಸಿ