
ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ಎರಡು ಪಂದ್ಯಗಳು ನಡೆಯಲಿವೆ.ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಆರಂಭವಾಗಿದೆ. ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಬೆಂಗಳೂರಿನಲ್ಲಿ ನಾಲ್ವರು ವಿದೇಶಿ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದ್ದು, ಇದರಲ್ಲಿ ಎಲ್ಲಿಸ್ ಪೆರ್ರಿ, ಮೆಗನ್ ಶುಟ್, ಸೋಫಿ ಡಿವೈನ್ ಮತ್ತು ಹೀದರ್ ನೈಟ್ ಹೆಸರು ಸೇರಿದೆ.

ಸ್ಮೃತಿ ಮಂಧಾನ (ನಾಯಕಿ)

ಸೋಫಿ ಡಿವೈನ್

ದಿಶಾ ಕಸತ್

ಎಲ್ಲಿಸ್ ಪೆರ್ರಿ

ರಿಚಾ ಘೋಷ್ (ವಿಕೆಟ್ ಕೀಪರ್)

ಹೀದರ್ ನೈಟ್

ಕನಿಕಾ ಅಹುಜಾ

ಆಶಾ ಶೋಬನಾ

ಪ್ರೀತಿ ಬೋಸ್

ಮೇಗನ್ ಶಟ್

ರೇಣುಕಾ ಸಿಂಗ್ ಠಾಕೂರ್
Published On - 3:55 pm, Sun, 5 March 23