WTC Final 2023: ಇರ್ಫಾನ್ ಪಠಾಣ್ ಟೀಮ್ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಯಾರಿಗೆಲ್ಲಾ ಸ್ಥಾನ?

| Updated By: ಝಾಹಿರ್ ಯೂಸುಫ್

Updated on: Jun 06, 2023 | 5:57 PM

WTC Final 2023: ಭಾರತ ತಂಡದ ಪ್ರಮುಖ ಆಟಗಾರರಾದ ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಗಾಯದ ಹಿನ್ನಲೆ ಈ ಪಂದ್ಯಕ್ಕೆ ಲಭ್ಯರಿಲ್ಲ.

1 / 15
WTC Final 2023: ಇಂಗ್ಲೆಂಡ್​ನ ಓವಲ್ ಮೈದಾನದಲ್ಲಿ ನಾಳೆಯಿಂದ (ಜೂ.7) ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಶುರುವಾಗಲಿದೆ. ಕ್ರಿಕೆಟ್​ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಟೆಸ್ಟ್ ಚಾಂಪಿಯನ್​ ಪಟ್ಟಕ್ಕಾಗಿನ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿದೆ.

2 / 15
ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದೇ ಈಗ ಕುತೂಹಲ. ಏಕೆಂದರೆ ಭಾರತ ತಂಡದ ಪ್ರಮುಖ ಆಟಗಾರರಾದ ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಗಾಯದ ಹಿನ್ನಲೆ ಈ ಪಂದ್ಯಕ್ಕೆ ಲಭ್ಯರಿಲ್ಲ.

3 / 15
ಹೀಗಾಗಿ ಇವರ ಸ್ಥಾನದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ಟೀಮ್ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್.

4 / 15
ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಬೇಕೆಂದು ತಿಳಿಸಿರುವ ಪಠಾಣ್, ಬಲಿಷ್ಠ 11 ಆಟಗಾರರನ್ನು ಹೆಸರಿಸಿದ್ದಾರೆ. ಇವರಲ್ಲಿ ಮೂವರು ಬೌಲರ್​ಗಳಿದ್ದರೆ, ಇಬ್ಬರು ಆಲ್​ರೌಂಡರ್​ಗಳಿದ್ದಾರೆ. ಹಾಗೆಯೇ ಐವರು ಬ್ಯಾಟರ್​ಗಳನ್ನು ಆಯ್ಕೆ ಮಾಡಿದ್ದಾರೆ. ಇರ್ಫಾನ್ ಪಠಾಣ್ ಹೆಸರಿಸಿದ ಪ್ಲೇಯಿಂಗ್ ಇಲೆವೆನ್​ ಈ ಕೆಳಗಿನಂತಿದೆ...

5 / 15
1- ರೋಹಿತ್ ಶರ್ಮಾ

1- ರೋಹಿತ್ ಶರ್ಮಾ

6 / 15
2- ಶುಭ್​ಮನ್ ಗಿಲ್

2- ಶುಭ್​ಮನ್ ಗಿಲ್

7 / 15
3- ಚೇತೇಶ್ವರ ಪೂಜಾರ

3- ಚೇತೇಶ್ವರ ಪೂಜಾರ

8 / 15
4- ವಿರಾಟ್ ಕೊಹ್ಲಿ

4- ವಿರಾಟ್ ಕೊಹ್ಲಿ

9 / 15
5- ಅಜಿಂಕ್ಯ ರಹಾನೆ

5- ಅಜಿಂಕ್ಯ ರಹಾನೆ

10 / 15
6- ಇಶಾನ್ ಕಿಶನ್ (ವಿಕೆಟ್ ಕೀಪರ್)

6- ಇಶಾನ್ ಕಿಶನ್ (ವಿಕೆಟ್ ಕೀಪರ್)

11 / 15
7- ರವೀಂದ್ರ ಜಡೇಜಾ (ಆಲ್​ರೌಂಡರ್)

7- ರವೀಂದ್ರ ಜಡೇಜಾ (ಆಲ್​ರೌಂಡರ್)

12 / 15
8- ರವಿಚಂದ್ರನ್ ಅಶ್ವಿನ್ (ಆಲ್​ರೌಂಡರ್)

8- ರವಿಚಂದ್ರನ್ ಅಶ್ವಿನ್ (ಆಲ್​ರೌಂಡರ್)

13 / 15
9- ಮೊಹಮ್ಮದ್ ಶಮಿ

9- ಮೊಹಮ್ಮದ್ ಶಮಿ

14 / 15
10- ಉಮೇಶ್ ಯಾದವ್

10- ಉಮೇಶ್ ಯಾದವ್

15 / 15
11- ಮೊಹಮ್ಮದ್ ಸಿರಾಜ್

11- ಮೊಹಮ್ಮದ್ ಸಿರಾಜ್