Virat Kohli: ಕೊಹ್ಲಿ ಬ್ಯಾಟ್ನಿಂದ ಬರುತ್ತಾ 76ನೇ ಶತಕ?: ದ್ವಿಶತಕದತ್ತ ಯಶಸ್ವಿ ಕಣ್ಣು
Yashasvi Jaiswal, IND vs WI 1st Test: ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ 113 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದೆ. 162 ರನ್ಗಳ ಮುನ್ನಡೆ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಕ್ರೀಸ್ನಲ್ಲಿದ್ದಾರೆ.