CWG 2022: ಕಾಮನ್‌ವೆಲ್ತ್ ಗೇಮ್ಸ್ ಅದ್ಧೂರಿ ಆರಂಭ ಹೇಗಿತ್ತು ಗೊತ್ತಾ? ಫೋಟೋ ನೋಡಿ

Edited By:

Updated on: Jul 29, 2022 | 2:13 PM

CWG 2022: ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಪ್ರವೇಶದೊಂದಿಗೆ ಇಡೀ ಕ್ರೀಡಾಂಗಣ ಪ್ರತಿಧ್ವನಿಸಿತು. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಹಾಕಿ ನಾಯಕ ಮನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಿದರು.

1 / 6
ಬರ್ಮಿಂಗ್‌ಹ್ಯಾಮ್‌ನಲ್ಲಿ ವರ್ಣರಂಜಿತ ಕಾರ್ಯಕ್ರಮದೊಂದಿಗೆ ಕಾಮನ್‌ವೆಲ್ತ್ ಗೇಮ್ಸ್ ಆರಂಭವಾಗಿದೆ. 30 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಬರ್ಮಿಂಗ್ಹ್ಯಾಮ್‌ನ ವೈಭವದ ಇತಿಹಾಸವನ್ನು ತೋರಿಸಲಾಯಿತು.

2 / 6

ಬ್ರಿಟನ್ ರಾಣಿ ಎಲಿಜಬೆತ್ ಈ ಬಾರಿ ಕ್ರೀಡಾಕೂಟದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ಸ್ಥಾನದಲ್ಲಿ, ಪ್ರಿನ್ಸ್ ಚಾರ್ಲ್ಸ್ ಕ್ರೌನ್ ಅನ್ನು ಪ್ರತಿನಿಧಿಸಿದರು. ಪತ್ನಿ ಕಮಿಲಾ ಅವರೊಂದಿಗೆ ತಾವೇ ಕಾರು ಚಲಾಯಿಸಿಕೊಂಡು ಕ್ರೀಡಾಂಗಣಕ್ಕೆ ಆಗಮಿಸಿದ್ದರು.

3 / 6

4 / 6

5 / 6

6 / 6

TV9 Web

TV9 Kannada

Read More
Loading...
Unable to load recommendations.
Follow Us