Expressway: ಭಾರತದ ಅತಿದೊಡ್ಡ ಇ-ವೇ: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇ ವೈಶಿಷ್ಟ್ಯಗಳೇನು?

Updated on: Feb 12, 2023 | 1:33 PM

ನವದೆಹಲಿ: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇ ಮೊದಲ ಹಂತವು ಫೆಬ್ರುವರಿ 12, ಇಂದು ಆರಂಭಗೊಳ್ಳುತ್ತಿದೆ. ದೆಹಲಿಯಿಂದ ಲಾಲ್ಸೋತ್ ಮತ್ತು ಡೌಸಾವರೆಗಿನ ಭಾಗದ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಾರೆ. ದೆಹಲಿಯಿಂದ ಮುಂಬೈವರೆಗಿನ ಎಕ್ಸ್​ಪ್ರೆಸ್​ವೇ ಪೂರ್ಣಗೊಂಡಲ್ಲಿ ಬಹಳಷ್ಟು ವಿಶೇಷತೆಗಳು ಗಮನ ಸೆಳೆಯುತ್ತವೆ. ಇಂಥ ಕೆಲ ಸಂಗತಿಗಳು ಇಲ್ಲಿವೆ:

1 / 5
Expressway: ಭಾರತದ ಅತಿದೊಡ್ಡ ಇ-ವೇ: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇ ವೈಶಿಷ್ಟ್ಯಗಳೇನು?

2 / 5

3 / 5

4 / 5

5 / 5

Published On - 1:26 pm, Sun, 12 February 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us