Kannada News Photo gallery Details of Gold investment schemes in India like SGB gold coin gold metal loan account and Best options to consider
Gold Investment Schemes: ಚಿನ್ನದ ಮೇಲಿನ ಹೂಡಿಕೆಗೆ ಯಾವ ಯೋಜನೆ ಉತ್ತಮ? ಇಲ್ಲಿದೆ ವಿವರ
ಭಾರತದಲ್ಲಿ ಚಿನ್ನವನ್ನು ಆಭರಣವಾಗಿ ಮಾತ್ರವಲ್ಲದೆ ಉತ್ತಮ ಹೂಡಿಕೆಯ ಸಾಧನವಾಗಿಯೂ ಪರಿಗಣಿಸಲಾಗುತ್ತಿದೆ. ಚಿನ್ನದ ಮೇಲಿನ ಹೂಡಿಕೆಗೆ ಹಲವು ಯೋಜನೆಗಳೂ ದೇಶದಲ್ಲಿ ಜಾರಿಯಲ್ಲಿವೆ. ಈ ಪೈಕಿ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ.