Onam 2021 Photos: ಓಣಂ ಹಬ್ಬಕ್ಕೆ ಹೂವಿನಿಂದ ಬಿಡಿಸಿದ ರಂಗೋಲಿಯ ಫೋಟೋಗಳಿವು

Edited By: sandhya thejappa

Updated on: Aug 21, 2021 | 3:08 PM

ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಪ್ರತಿವರ್ಷ ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ.

1 / 6
ಮಲಯಾಳಿಗರಿಗೆ ಓಣಂ ಬಹಳ ಪ್ರಮುಖ ಮತ್ತು ಅತಿದೊಡ್ಡ ಹಬ್ಬವಾಗಿದೆ. ಈ ಹಬ್ಬದಂದು ಹೂವಿನಲ್ಲಿ ರಂಗೋಲಿ ಹಾಕುವುದೇ ವಿಶೇಷತೆ.

ಮಲಯಾಳಿಗರಿಗೆ ಓಣಂ ಬಹಳ ಪ್ರಮುಖ ಮತ್ತು ಅತಿದೊಡ್ಡ ಹಬ್ಬವಾಗಿದೆ. ಈ ಹಬ್ಬದಂದು ಹೂವಿನಲ್ಲಿ ರಂಗೋಲಿ ಹಾಕುವುದೇ ವಿಶೇಷತೆ.

2 / 6

ಓಣಂ ಹಬ್ಬದ ದಿನದಂದ ಮನೆಯ ಅಂಗಳದಲ್ಲಿ ಹೂವಿನ ರಂಗೋಲಿ ಹಾಕುವ ಸಂಸ್ಕೃತಿ ಕೇರಳದಲ್ಲಿದೆ.

3 / 6

ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಪ್ರತಿವರ್ಷ ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿ ಇಂದು ಅಂದರೆ ಆಗಸ್ಟ್ 21ಕ್ಕೆ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ.

4 / 6

ಕೇರಳದಲ್ಲಿ ಕೊರೊನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಹಬ್ಬದ ಸಂಭ್ರಮ ಮೊದಲಿನಂತೆ ಇಲ್ಲ. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಬೇಕು ಅಂತ ಬಿಡಿಸಿದ ಹೂವಿನ ರಂಗೋಲಿಯಲ್ಲಿ ತಿಳಿಸಲಾಗಿದೆ.

5 / 6

ಕೇರಳದಲ್ಲಿ ಕೊರೊನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಹಬ್ಬದ ಸಂಭ್ರಮ ಮೊದಲಿನಂತೆ ಇಲ್ಲ. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಬೇಕು ಅಂತ ಬಿಡಿಸಿದ ಹೂವಿನ ರಂಗೋಲಿಯಲ್ಲಿ ತಿಳಿಸಲಾಗಿದೆ.

6 / 6

ಓಣಂ ಹಬ್ಬದಲ್ಲಿ ಮಹಿಳೆಯರು ವಿವಿಧ ಬಣ್ಣದ ಹೂವುಗಳನ್ನು ತಂದು, ಮನೆಯ ಮುಂದೆ ಪೂಕಳಂ ಎನ್ನುವ ಸುಂದರ ಹೂವಿನ ರಂಗೋಲಿಯನ್ನು ಹಾಕುತ್ತಾರೆ.

Published On - 3:03 pm, Sat, 21 August 21

Loading...
Unable to load recommendations.
Follow Us