
ಮೇಕಪ್ ಬಹುತೇಕ ಮಹಿಳೆಯರ ಹವ್ಯಾಸವಾಗಿದೆ. ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದರಲ್ಲಿ ಕಣ್ಣಿನ ಮಸ್ಕರಾವನ್ನು ಮೇಕ್ಅಪ್ನ ಪ್ರಮುಖ ಭಾಗವೆಂದೇ ಹೇಳಬಹದು.ಕಾಜಲ್ ಅಥವಾ ಕಾಡಿಗೆ ಬಳಸವುದರಿಂದ ಕಣ್ಣಿನ ಅಂದ ಹೆಚ್ಚುತ್ತದೆ

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕಾಜಲ್ ಲಭ್ಯವಿದ್ದರೂ, ಇದು ಹೆಚ್ಚಿನ ಮಟ್ಟದ ರಾಸಾಯನಿಕಗಳನ್ನು ಹೊಂದಿರಬಹುದು, ಇದು ಕಣ್ಣಿನ ಅಲರ್ಜಿ ಮತ್ತು ಒಣ ಕಣ್ಣುಗಳ ಅಪಾಯವನ್ನು ಸೃಷ್ಟಿಸುತ್ತದೆ


