Face Care: ಮಳೆಗಾಲದಲ್ಲಿ ಮುಖದ ಕಾಂತಿ ಕಾಪಾಡಿಕೊಳ್ಳಲು ಹೀಗೆ ಮಾಡಿ

| Updated By: sandhya thejappa

Updated on: May 05, 2022 | 10:15 AM

Skin Care In Rainy Season: ರಾಜ್ಯದಲ್ಲಿ ಈಗಾಗಲೇ ಮಳೆ ಶುರುವಾಗಿದೆ. ಈ ಸಮಯದಲ್ಲಿ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವರಿಗೆ ಕೆಲ ಸಲಹೆಗಳನ್ನು ನೀಡುತ್ತೇವೆ. ಮಳೆಗಾಲದಲ್ಲಿ ಮುಖದ ಕಾಂತಿಯನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ.

1 / 5
ಕೆಲವರಿಗೆ ಮುಖ ತೊಳೆಯುವುದಕ್ಕೆ ಹಿಂಜರಿಯುತ್ತಾರೆ. ಆದರೆ ಹೀಗೆ ಮಾಡಬಾರದು. ದಿನ 4 ಬಾರಿಯಾದರೂ ಮುಖ ತೊಳೆಯಬೇಕು.

2 / 5
ಮುಖ ತೊಳೆದ ಬಳಿಕ ಮಾಯ್ಚುರೈಸರ್ ಹಚ್ಚಿ. ಇದು ಮುಖ ಸುಕ್ಕಾಗದಂತೆ ನೋಡಿಕೊಳ್ಳುತ್ತದೆ.

3 / 5
ಹೊರಗೆ ಹೋಗುವ ಮುನ್ನಾ ಸನ್​ಸ್ಕ್ರೀನ್​ ಬಳಸಿ. ಮಾನ್ಸೂನ್ ಸಮಯದಲ್ಲಿ ಸೂರ್ಯನ ಕಿರಣಗಳು ಕಾಣದೇ ಇದ್ದರೂ, ಅದು ಚರ್ಮವನ್ನು ಹಾನಿಗೊಳಿಸುತ್ತದೆ. ಆದ್ದರಿಂದ ಸನ್​ಸ್ಕ್ರೀನ್​ ಅನ್ನು ಬಳಸಬೇಕು.

4 / 5
Face Care: ಮಳೆಗಾಲದಲ್ಲಿ ಮುಖದ ಕಾಂತಿ ಕಾಪಾಡಿಕೊಳ್ಳಲು ಹೀಗೆ ಮಾಡಿ

5 / 5