Updated on: Mar 25, 2021 | 12:12 PM
ಇಂಜುರಿಯಿಂದಾಗಿ ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯಲ್ಲಿದ್ದಾರೆ
ಸೂರ್ಯಕುಮಾರ್ ಯಾದವ್,
ವಿಶ್ವಕಪ್‌ನ ಹೊರತಾಗಿ ಇತರ ಸಂದರ್ಭಗಳಲ್ಲಿ ಈ ಸ್ಥಳದಲ್ಲಿ ಭಾರತ ಪರ ಆಡಿದ ರಿಷಭ್ ಪಂತ್ ಕೂಡ ಸ್ಪರ್ಧಿಯಾಗಿದ್ದಾರೆ. ಕಳೆದ ಪಂದ್ಯದಲ್ಲಿ ಹನ್ನೊಂದರೊಳಗೆ ಪಂತ್‌ಗೆ ಸ್ಥಾನ ಸಿಗಲಿಲ್ಲ. ಪಂತ್ ಅವರ ಇತ್ತೀಚಿನ ಪ್ರದರ್ಶನವು ಉತ್ತಮವಾಗಿದೆ.
ನಾಯಕತ್ವದ ಜೊತೆಗೆ ತಂಡದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಪಾತ್ರವನ್ನು ನಿರ್ವಹಿಸಬಲ್ಲ ಧವನ್ ನಂತರ ತಂಡಕ್ಕೆ ಮತ್ತೊಂದು ಬಲವಾದ ಆಯ್ಕೆ ಎಂದರೆ ಅದು ಅಜಿಂಕ್ಯ ರಹಾನೆ. ರಹಾನೆ ಉತ್ತಮ ನಾಯಕ ಮತ್ತು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಬ್ಯಾಟ್ಸ್‌ಮನ್ ಆಗಿ, ಅವರು ಶ್ರೇಯಸ್‌ನಂತೆ ಮಧ್ಯಮ ಕ್ರಮಾಂಕದ ಪಾತ್ರವನ್ನು ನಿರ್ವಹಿಸುವ ಸಾಮಥ್ರ್ಯ ಹೊಂದಿದ್ದಾರೆ.
ರವಿಚಂದ್ರನ್ ಅಶ್ವಿನ್
ಶಿಖರ್ ಧವನ್
ದೆಹಲಿ ತಂಡದಲ್ಲಿ ಆಸ್ಟ್ರೇಲಿಯಾದ ಅನುಭವಿ ಸ್ಟೀವ್ ಸ್ಮಿತ್ ಕೂಡ ಇದ್ದಾರೆ, ಅವರನ್ನು ಈ ವರ್ಷ ಖರೀದಿಸಲಾಗಿದೆ. ಐಪಿಎಲ್‌ನಲ್ಲಿ ಸ್ಮಿತ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ, ಅವರಿಗೆ ತಂಡದಲ್ಲಿ ಸ್ಥಾನವಿರಬಹುದು. ಆದರೆ, ಸ್ಮಿತ್ಗೆ ತಂಡದ ನಾಯಕತ್ವವಹಿಸುವುದು ಅನುಮಾನಕರವಾಗಿದೆ.
Published On - 11:21 am, Thu, 25 March 21