Ghee Purity: ನೀವು ಸೇವಿಸುವ ತುಪ್ಪ ಶುದ್ಧನಾ ಅಥವಾ ಕಲಬೆರಕೆನಾ ಈ ಸರಳ ವಿಧಾನಗಳ ಮೂಲಕ ತಿಳಿಯಿರಿ

|

Updated on: Mar 25, 2023 | 7:30 AM

ತುಪ್ಪ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ನಾವು ತಿನ್ನುವ ಪ್ರತಿ ಆಹಾರಕ್ಕೂ ರುಚಿಯನ್ನು ಸೇರಿಸುವಲ್ಲಿ ತುಪ್ಪವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನಾವು ಬಳಸುವ ತುಪ್ಪ ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ಈ ಸರಳ ವಿಧಾನಗಳ ಮೂಲಕ ತಿಳಿದುಕೊಳ್ಳಿ.

1 / 5
ನಿಜವಾದ ತುಪ್ಪವನ್ನು ಗುರುತಿಸಲು ಅದರಲ್ಲಿ ನಾಲ್ಕೈದು ಹನಿ ಅಯೋಡಿನ್ ಸೇರಿಸಿ.
ಅದು ನೀಲಿ ಬಣ್ಣಕ್ಕೆ ತಿರುಗಿದರೆ ಅದು ನಕಲಿ ಎಂದರ್ಥ. ಆಲೂಗೆಡ್ಡೆ ಪಿಷ್ಟದಂತಹ 
ಕಾರ್ಬೋಹೈಡ್ರೇಟ್‌ಗಳನ್ನು ತುಪ್ಪಕ್ಕೆ ಸೇರಿಸುವುದು ಈ ಬಣ್ಣವನ್ನು ನೀಡುತ್ತದೆ.

ನಿಜವಾದ ತುಪ್ಪವನ್ನು ಗುರುತಿಸಲು ಅದರಲ್ಲಿ ನಾಲ್ಕೈದು ಹನಿ ಅಯೋಡಿನ್ ಸೇರಿಸಿ. ಅದು ನೀಲಿ ಬಣ್ಣಕ್ಕೆ ತಿರುಗಿದರೆ ಅದು ನಕಲಿ ಎಂದರ್ಥ. ಆಲೂಗೆಡ್ಡೆ ಪಿಷ್ಟದಂತಹ ಕಾರ್ಬೋಹೈಡ್ರೇಟ್‌ಗಳನ್ನು ತುಪ್ಪಕ್ಕೆ ಸೇರಿಸುವುದು ಈ ಬಣ್ಣವನ್ನು ನೀಡುತ್ತದೆ.

2 / 5
ನಿಮ್ಮ ಕೈಗೆ ಸ್ವಲ್ಪ ತುಪ್ಪವನ್ನು ಹಾಕಿ ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿಕೊಳ್ಳಿ. 
ಸ್ವಲ್ಪ ಹೊತ್ತಿನ ನಂತರ ತುಪ್ಪದ ವಾಸನೆ ಮಾಯವಾಗುತ್ತದೆ. ಗುಣಮಟ್ಟದ ತುಪ್ಪ 
ಯಾವಾಗಲೂ ಪರಿಮಳಯುಕ್ತವಾಗಿರುತ್ತದೆ. ಹೀಗೆ ಉಜ್ಜಿದ ತಕ್ಷಣ ವಾಸನೆ ಹೋಗಬಾರದು. 
ಒಂದು ವೇಳೆ ಹೋದರೆ ಅದು ಕಲಬೆರಕೆ ತುಪ್ಪವಾಗಿರುತ್ತದೆ.

ನಿಮ್ಮ ಕೈಗೆ ಸ್ವಲ್ಪ ತುಪ್ಪವನ್ನು ಹಾಕಿ ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ತುಪ್ಪದ ವಾಸನೆ ಮಾಯವಾಗುತ್ತದೆ. ಗುಣಮಟ್ಟದ ತುಪ್ಪ ಯಾವಾಗಲೂ ಪರಿಮಳಯುಕ್ತವಾಗಿರುತ್ತದೆ. ಹೀಗೆ ಉಜ್ಜಿದ ತಕ್ಷಣ ವಾಸನೆ ಹೋಗಬಾರದು. ಒಂದು ವೇಳೆ ಹೋದರೆ ಅದು ಕಲಬೆರಕೆ ತುಪ್ಪವಾಗಿರುತ್ತದೆ.

3 / 5
ಕಲಬೆರಕೆ ತುಪ್ಪವನ್ನು ಕಂಡುಹಿಡಿಯಲು
ಸ್ವಲ್ಪ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ. ಅದು ಕೆಂಪು ಬಣ್ಣಕ್ಕೆ ತಿರುಗಿದರೆ, 
ಅದನ್ನು ಟ್ಯಾಂಪರ್ ಮಾಡಲಾಗಿದೆ ಎಂದು ನೀವು ತಿಳಿದುಕೊಳ್ಳಬೇಕು.

ಕಲಬೆರಕೆ ತುಪ್ಪವನ್ನು ಕಂಡುಹಿಡಿಯಲು ಸ್ವಲ್ಪ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ. ಅದು ಕೆಂಪು ಬಣ್ಣಕ್ಕೆ ತಿರುಗಿದರೆ, ಅದನ್ನು ಟ್ಯಾಂಪರ್ ಮಾಡಲಾಗಿದೆ ಎಂದು ನೀವು ತಿಳಿದುಕೊಳ್ಳಬೇಕು.

4 / 5
ಮಾರುಕಟ್ಟೆಯಲ್ಲಿ ಸಿಗುವ ತುಪ್ಪಕ್ಕೆ ಕೆಲವು ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. 
ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಅದನ್ನು ಸೇವಿಸದಿರುವುದು ಉತ್ತಮ.
ಈ ಸಲಹೆಗಳನ್ನು ಅನುಸರಿಸಿ ಮತ್ತು ನಿಜವಾದ ತುಪ್ಪವನ್ನು ಗುರುತಿಸಿ. ಅದನ್ನು ಬಳಸಬಹುದಾಗಿದೆ.

ಮಾರುಕಟ್ಟೆಯಲ್ಲಿ ಸಿಗುವ ತುಪ್ಪಕ್ಕೆ ಕೆಲವು ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಅದನ್ನು ಸೇವಿಸದಿರುವುದು ಉತ್ತಮ. ಈ ಸಲಹೆಗಳನ್ನು ಅನುಸರಿಸಿ ಮತ್ತು ನಿಜವಾದ ತುಪ್ಪವನ್ನು ಗುರುತಿಸಿ. ಅದನ್ನು ಬಳಸಬಹುದಾಗಿದೆ.

5 / 5
ಉತ್ತಮ ಗುಣಮಟ್ಟದ ತುಪ್ಪವು ಕಾಯಿಸಿದಾಗ ಮಾತ್ರ ಎಣ್ಣೆಯಂತೆ ಕಾಣುತ್ತದೆ. ಒಂದು ವೇಳೆ
ತುಪ್ಪವು ಸ್ವಲ್ಪವೂ ದಪ್ಪವಾಗಗಿದ್ದರೆ ಅದು ಕಲಬೆರಕೆಯಾಗಿರುತ್ತದೆ.

ಉತ್ತಮ ಗುಣಮಟ್ಟದ ತುಪ್ಪವು ಕಾಯಿಸಿದಾಗ ಮಾತ್ರ ಎಣ್ಣೆಯಂತೆ ಕಾಣುತ್ತದೆ. ಒಂದು ವೇಳೆ ತುಪ್ಪವು ಸ್ವಲ್ಪವೂ ದಪ್ಪವಾಗಗಿದ್ದರೆ ಅದು ಕಲಬೆರಕೆಯಾಗಿರುತ್ತದೆ.