ಟ್ರೆಕ್ಕಿಂಗ್‌ ಹೋಗುವಾಗ ನೀವು ತೆಗೆದುಕೊಂಡು ಹೋಗಬೇಕಾದ ಅಗತ್ಯ ವಸ್ತುಗಳ ಪಟ್ಟಿ ಇಲ್ಲಿದೆ

Akshatha Vorkady

|

Updated on:Mar 24, 2023 | 7:05 PM

ಸ್ನೇಹಿತರನ್ನು ಜೊತೆಗೂಡಿಸಿ ಬೆಟ್ಟದ ತುದಿಗಳಿಗೆ ಟ್ರೆಕ್ಕಿಂಗ್ ಮಾಡುವುದು ಎಲ್ಲರಿಗೂ ಇಷ್ಟ. ಆದರೆ ಬೆಟ್ಟ ಏರುವುದು ನೀವು ಅಂದುಕೊಂಡಷ್ಟು ಸುಲಭವಿರುವುದಿಲ್ಲ.

Mar 24, 2023 | 7:05 PM
ಬಹುತೇಕರಿಗೆ ಟ್ರೆಕ್ಕಿಂಗ್‌ಗೆ ಹೋಗುವುದೆಂದರೆ ತುಂಬಾ ಇಷ್ಟ. ಆದರೆ ಟ್ರೆಕ್ಕಿಂಗ್‌ನಲ್ಲಿ ಬೆಟ್ಟಗಳನ್ನು ಹತ್ತುವುದು ಅಂದುಕೊಂಡಷ್ಟು ಸುಲಭವಲ್ಲ. ಅದರ ಜೊತೆಗೆ ನಿಮ್ಮ ಸುರಕ್ಷತೆಯೂ ಕೂಡಾ ಮುಖ್ಯವಾಗಿರುತ್ತದೆ. ಆದ್ದರಿಂದ ಟ್ರೆಕ್ಕಿಂಗ್ ಹೋಗುವಾದ ನೀವು ಯಾವೆಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಮಾಹಿತಿ ಇಲ್ಲಿದೆ.

1 / 7
ಸ್ನೇಹಿತರನ್ನು ಜೊತೆಗೂಡಿಸಿ ಬೆಟ್ಟದ ತುದಿಗಳಿಗೆ ಟ್ರೆಕ್ಕಿಂಗ್ ಮಾಡುವುದು ಎಲ್ಲರಿಗೂ ಇಷ್ಟ. ಆದರೆ ಬೆಟ್ಟ ಏರುವುದು ನೀವು ಅಂದುಕೊಂಡಷ್ಟು ಸುಲಭವಿರುವುದಿಲ್ಲ. ಬೆಟ್ಟವನ್ನು ಹತ್ತಲು ತಯಾರಾದಾಗ, ನಿಮ್ಮ ಚಾರಣವನ್ನು ಯಶಸ್ವಿಗೊಳಿಸಲು ಹಾಗೂ ನಿಮ್ಮ ಕಾಳಜಿಯನ್ನು ವಹಿಸಲು ನಿಮ್ಮೊಂದಿಗೆ ನೀವು ಕೆಲವು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.

2 / 7
ಸೂಕ್ತವಾದ ಪಾದರಕ್ಷೆ: ಗಟ್ಟಿಮುಟ್ಟಾದ ಅಡಿ ಭಾಗಗಳನ್ನು ಹೊಂದಿರುವ ಹಾಗೂ ನಡೆಯಲು ಮೃದುವಾಗಿರುವ ಪಾದರಕ್ಷೆ ಅಥವಾ ಬೂಟನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಇದು ನಿಮ್ಮ ಪಾದವನ್ನು ರಕ್ಷಿಸಲು ಮತ್ತು ಆರಾಮದಾಯಕವಾಗಿರಿಸಲು ಸಹಾಯ ಮಾಡುತ್ತದೆ.

3 / 7
ಪ್ರಥಮ ಚಿಕಿತ್ಸಾ ಕಿಟ್: ಟ್ರೆಕ್ಕಿಂಗ್‌ಗೆ ಹೋಗುವ ದಾರಿಯಲ್ಲಿ ಕೆಲವೊಮ್ಮೆ ದೇಹಕ್ಕೆ ಸಣ್ಣಪುಟ್ಟ ಗಾಯಗಳು ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬ್ಯಾಂಡೆಜ್‌ಗಳು, ನೋವುನಿವಾರಕಗಳು, ನಂಜುನಿರೋಧಕಗಳು, ಸ್ಪ್ರೆಗಳಂತಹ ಅಗತ್ಯ ಪ್ರಥಮಚಿಕಿತ್ಸಾ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ತುಂಬಾ ಮುಖ್ಯವಾಗಿರುತ್ತದೆ.

4 / 7
ಆಹಾರ: ನಿಮ್ಮ ಟ್ರೆಕ್ಕಿಂಗ್‌ನ ಉದ್ದಕ್ಕೂ ನಿಮ್ಮ ದೇಹದಲ್ಲಿ  ನೀರಿನಾಂಶ ಕಡಿಮೆ ಆಗದಂತೆ ಮತ್ತು ಶಕ್ತಿಯುತವಾಗಿರಿಸಲು ಸಾಕಷ್ಟು ನೀರು ಮತ್ತು ತಿಂಡಿಗಳನ್ನು ತೆಗೆದುಕೊಂಡು ಹೋಗಿ. ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಕೊಬ್ಬಿನ ಉತ್ತಮ ಸಮತೋಲನವನ್ನು ಒದಗಿಸುವ ಹಗುರವಾದ ಮತ್ತು ಕೊಂಡೊಯ್ಯಲು ಸುಲಭವಾಗುವ ಆಹಾರ ಪದಾರ್ಥಗಳನ್ನು ಆರಿಸಿ.

5 / 7
ಟ್ರೆಕ್ಕಿಂಗ್ ಪರಿಕರಗಳು: ಟ್ರೆಕ್ಕಿಂಗ್ ಸಮಯದಲ್ಲಿ ಅಲ್ಲೇ ಉಳಿದುಕೊಂಡು ಟೆಂಟ್ ಹಾಕಲು ಅಥವಾ ಪರಿಚಯವಿಲ್ಲದ ಭೂಪ್ರದೇಶಗಳನ್ನು ಹುಡುಕುತ್ತಾ ಹೊರಡಲು ನಿಮಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ನಕ್ಷೆ, ದಿಕ್ಸೂಚಿ, ಟೆಂಟ್ ಹಾಕಲು ಬೇಕಾದ ಪರಿಕರಗಳು ನಿಮ್ಮ ಬಳಿ ಅಗತ್ಯವಾಗಿ ಇರಬೇಕು.

6 / 7
ಸಾಕಷ್ಟು ಬಟ್ಟೆಗಳು: ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಟ್ರೆಕ್‌ನ ಉದ್ದಕ್ಕೂ ನಿಮ್ಮ ದೇಹ ಆರಾಮದಾಕವಾಗಿರಲು ಲಘುಉಷ್ಣತೆಯ ಹಗುರವಾದ  ಬಟ್ಟೆಗಳನ್ನು ಇಟ್ಟುಕೊಂಡಿರಿ.

7 / 7

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada