‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
Ekka Kannada movie: ಯುವರಾಜ್ ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಹೆಸರು, ಈ ವರೆಗೆ ಬಿಡುಗಡೆ ಆಗಿರುವ ಪೋಸ್ಟರ್ಗಳನ್ನು ನೋಡಿದರೆ ಇದು ಕಾರ್ಡ್ಸ್ ಆಟಕ್ಕೆ ಸಂಬಂಧಿಸಿದ ಕತೆ ಹೊಂದಿರುವಂತಿದೆ. ಹಾಗಾಗಿ ‘ಜಾಕಿ’ ಸಿನಿಮಾಕ್ಕೂ ‘ಎಕ್ಕ’ ಸಿನಿಮಾಕ್ಕೂ ಲಿಂಕ್ ಇದೆಯೇ ಎಂಬ ಪ್ರಶ್ನೆ ಎದುರಾಗಿದ್ದು, ನಟ ಯುವ ರಾಜ್ಕುಮಾರ್ ಇದಕ್ಕೆ ಉತ್ತರ ನೀಡಿದ್ದಾರೆ.
ಯುವರಾಜ್ ಕುಮಾರ್ (Yuva Rajkumar) ನಟನೆಯ ‘ಎಕ್ಕ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಹಾಡು ಈಗಾಗಲೇ ಬಿಡುಗಡೆ ಆಗಿ ಸಖತ್ ಟ್ರೆಂಡ್ ಆಗುತ್ತಿದೆ. ಸಿನಿಮಾದ ಹೆಸರು, ಈ ವರೆಗೆ ಬಿಡುಗಡೆ ಆಗಿರುವ ಪೋಸ್ಟರ್ಗಳನ್ನು ನೋಡಿದರೆ ಇದು ಕಾರ್ಡ್ಸ್ ಆಟಕ್ಕೆ ಸಂಬಂಧಿಸಿದ ಕತೆ ಹೊಂದಿರುವಂತಿದೆ. ಅಪ್ಪುವಿನ ‘ಜಾಕಿ’ ಸಿನಿಮಾನಲ್ಲಿಯೂ ಈ ಆಟಕ್ಕೆ ಮಹತ್ವ ಇತ್ತು. ಹಾಗಾಗಿ ‘ಜಾಕಿ’ ಸಿನಿಮಾಕ್ಕೂ ‘ಎಕ್ಕ’ ಸಿನಿಮಾಕ್ಕೂ ಲಿಂಕ್ ಇದೆಯೇ ಎಂಬ ಪ್ರಶ್ನೆ ಎದುರಾಗಿದ್ದು, ನಟ ಯುವ ರಾಜ್ಕುಮಾರ್ ಇದಕ್ಕೆ ಉತ್ತರ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಬ್ರೆಜಿಲ್ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ

ಕೋಳಿ ಸಾರಿನ ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ

ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ

ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
