ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
Actress Ramya: ನಟಿ ರಮ್ಯಾ ‘ಕ್ವೀನ್ಸ್ ಪ್ರೀಮಿಯರ್ ಲೀಗ್’ನ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಿನಿಮಾ ನಟಿಯರಿಗಾಗಿ ಮಾಡಲಾಗುತ್ತಿರುವ ಕ್ರಿಕೆಟ್ ಟೂರ್ನಿಮೆಂಟ್ ಇದಾಗಿದೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ನಟಿ ರಮ್ಯಾ, ‘ಚಿತ್ರರಂಗದಲ್ಲಿ ನನಗೆ ಒಗ್ಗಟ್ಟು ಕಾಣುತ್ತಿಲ್ಲ’ ಎಂದರು. ರಮ್ಯಾರ ಮಾತಿನ ಪೂರ್ಣ ವಿಡಿಯೋ ಇಲ್ಲಿದೆ...
ನಟಿ ರಮ್ಯಾ (Ramya) ‘ಕ್ವೀನ್ಸ್ ಪ್ರೀಮಿಯರ್ ಲೀಗ್’ನ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಿನಿಮಾ ನಟಿಯರಿಗಾಗಿ ಮಾಡಲಾಗುತ್ತಿರುವ ಕ್ರಿಕೆಟ್ ಟೂರ್ನಿಮೆಂಟ್ ಇದಾಗಿದೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ನಟಿ ರಮ್ಯಾ, ತಮ್ಮ ಶಾಲಾ-ಕಾಲೇಜು ದಿನಗಳಲ್ಲಿ ತಾವು ಆಡುತ್ತಿದ್ದ ಆಟಗಳನ್ನು ನೆನಪು ಮಾಡಿಕೊಂಡರು. ಜೊತೆಗೆ, ‘ಚಿತ್ರರಂಗದಲ್ಲಿ ನನಗೆ ಒಗ್ಗಟ್ಟು ಕಾಣುತ್ತಿಲ್ಲ, ಇಂಥಹಾ ಇವೆಂಟ್ಗಳು ನಡೆದಾಗ ಪರಸ್ಪರ ಜೊತೆ ಆಗುತ್ತಾರೆ. ಪರಸ್ಪರರ ಪರಿಚಯ ಆಗುತ್ತದೆ, ಒಗ್ಗಟ್ಟು ಉಂಟಾಗುತ್ತದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos