ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಕೃತಿ ಶೆಟ್ಟಿ ಕರ್ನಾಟಕ ಮೂಲದವರು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ನಟಿ ತಮ್ಮ ಹೊಸ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Mar 24, 2023 | 10:25 PM
ನಟಿ ಕೃತಿ ಶೆಟ್ಟಿ ಕಪ್ಪು ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಫೋಸು ನೀಡಿದ್ದಾರೆ.
1 / 5
ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಕೃತಿ ಶೆಟ್ಟಿ ಕರ್ನಾಟಕ ಮೂಲದವರು.
2 / 5
ನಟನೆಗೆ ಎಂಟ್ರಿ ಕೊಟ್ಟಿದ್ದ ಹಿಂದಿ ಸಿನಿಮಾ ಸೂಪರ್ 30 ಮೂಲಕವಾದರೂ, ಅಲ್ಲಿ ಕೃತಿಯದ್ದು ಬಹಳ ಸಣ್ಣ ಪಾತ್ರವಾಗಿತ್ತು.
3 / 5
ನಾಯಕಿಯಾಗಿ ಕೃತಿ ಶೆಟ್ಟಿ ಎಂಟ್ರಿ ಕೊಟ್ಟಿದ್ದು ತೆಲುಗಿನ ಉಪ್ಪೆನ ಸಿನಿಮಾ ಮೂಲಕ. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಯ್ತು.
4 / 5
ಉಪ್ಪೆನ ಬಳಿಕ ಒಂದರ ಹಿಂದೊಂದು ತೆಲುಗು ಸಿನಿಮಾಗಳಲ್ಲಿ ನಟಿಸಿದ ಕೃತಿ ಇದೀಗ ತಮಿಳು-ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.