Shivani Rajasekhar: ಕೆಂಪು ಸೀರೆಯಲ್ಲಿ ಗ್ಲಾಮರ್ ಡೋಸ್ ಹೆಚ್ಚಿಸಿದ ಶಿವಾನಿ ರಾಜಶೇಖರ್, ಅಂಕುಶಂ ಖ್ಯಾತಿಯ ರಾಜಶೇಖರ್-ಜೀವಿತಾ ದಂಪತಿ ಮಗಳು! ನಟ ರಾಜಶೇಖರ್ ತೆಲುಗಿನಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲರಿ ಪ್ರಿಯುಡು, ತಲಂಬ್ರಾಲು, ಶ್ರುತಿಲಯಲು, ಅಂಕುಶಂ, ಆಹುತಿ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ