
ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಅಹಮದಾಬಾದ್ನಲ್ಲಿರುವ ರಾನಿಪ್ ಪ್ರದೇಶದ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ್ದಾರೆ.

ಮತ ಚಲಾಯಿಸಲು ಬಂದ ಮೋದಿಯನ್ನು ಅವರ ಅಭಿಮಾನಿಗಳು ಆದರದಿಂದ ಸ್ವಾಗತಿಸಿದರು

ರಾನಿಪ್ ಪ್ರದೇಶದ ಪ್ರೌಢಶಾಲೆಯಲ್ಲಿ ನರೇಂದ್ರ ಮೋದಿ ಮತದಾನ

ರಾನಿಪ್ನ ಮತಗಟ್ಟೆಯಲ್ಲಿ ಮೋದಿ

ಮತ ಚಲಾಯಿಸಿದ ಮೋದಿ

ಮತಗಟ್ಟೆಗೆ ಬಂದ ಮೋದಿಯವರನ್ನು ನೋಡಲು ಸೇರಿದ್ದ ಜನಸ್ತೋಮ

ಮತಗಟ್ಟೆಗೆ ಬಂದ ಮೋದಿಯವರನ್ನು ನೋಡಲು ಸೇರಿದ್ದ ಜನಸ್ತೋಮ

ಮತಗಟ್ಟೆಗೆ ಬಂದ ಮೋದಿಯವರನ್ನು ನೋಡಲು ಸೇರಿದ್ದ ಜನರತ್ತ ಕೈ ಬೀಸಿದ ಪ್ರಧಾನಿ

ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ ಚಲಾವಣೆ