
ಟಾಲಿವುಡ್ನಲ್ಲಿ ಪಾಯಲ್ ರಜಪೂತ್ ಸಖತ್ ಫೇಮಸ್.

‘ಆರ್ಎಕ್ಸ್ 100’ ಚಿತ್ರದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಪಾಯಲ್ ಸಂಪಾದಿಸಿದ್ದಾರೆ.

ಪ್ರಸ್ತುತ ನಟಿ ದೊಡ್ಡ ಯಶಸ್ಸಿಗೆ ಕಾಯುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಬೋಲ್ಡ್ ಫೋಟೋಗಳ ಮೂಲಕವೂ ಪಾಯಲ್ ಸುದ್ದಿಯಾಗುವುದುಂಟು.

ಇತ್ತೀಚೆಗೆ ನಟಿ ಹಂಚಿಕೊಂಡಿರುವ ಸಿಂಪಲ್ ಲುಕ್ನ ಫೋಟೋಗಳು ವೈರಲ್ ಆಗಿವೆ.

ಕನ್ನಡಕ್ಕೆ ಧನಂಜಯ ನಟನೆಯ ಹೆಡ್ ಬುಷ್ ಮೂಲಕ ಪಾಯಲ್ ಎಂಟ್ರಿ ಕೊಡಲಿದ್ದಾರೆ.

ಪಾಯಲ್ ರಜಪೂತ್
Published On - 9:51 am, Tue, 1 March 22