Kannada News Photo gallery Health Benefits of Carrots Experts say that eating raw carrots is good for health tips in kannada
ಹಸಿ ಕ್ಯಾರೆಟ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರು ಏನು ಹೇಳುತ್ತಾರೆ?
ಹಸಿ ತರಕಾರಿಗಳು ಮತ್ತು ಸೊಪ್ಪುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಅಲ್ಲವೇ? ಈ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ವಿಶೇಷವಾಗಿ ಕ್ಯಾರೆಟ್. ಇದನ್ನು ಬೇಯಿಸಿ ಬೇಯಿಸಿ ಸೇವಿಸುವುದಕ್ಕಿಂತ ಹಸಿಯಾಗಿ ಸೇವಿಸಿದರೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ ಎಂದು ತಜ್ಞರು ಹೇಳುತ್ತಾರೆ.