Benefits of Raw Tomato: ಹಸಿರು ಟೊಮೆಟೊ ಕಾಯಿ ತಿನ್ನುವುದರಿಂದ ಆರೋಗ್ಯ ಪ್ರಯೋಜನೆಗಳೇನು?

|

Updated on: Dec 09, 2023 | 6:06 AM

ನಾವು ಸೇವಿಸುವ ಆಹಾರಗಳಲ್ಲಿ ಟೊಮೆಟೊ ಕೂಡ ಒಂದು. ಟೊಮೆಟೊ ಇಲ್ಲದೆ ಯಾವುದೇ ಮೇಲೋಗರವು ಪೂರ್ಣಗೊಳ್ಳುವುದಿಲ್ಲ. ಟೊಮೆಟೊದಿಂದ ಆರೋಗ್ಯವಷ್ಟೇ ಅಲ್ಲ ಸೌಂದರ್ಯವೂ ಹೆಚ್ಚುತ್ತದೆ. ಸಾಮಾನ್ಯವಾಗಿ ಕೆಂಪು ಟೊಮೆಟೊವನ್ನು ಇತರ ರೀತಿಯ ಸಾಂಬಾರು, ಸಾರು, ಹುಳಿ ತೊವ್ವೆಗಳಿಗೆ ಬಳಸಲಾಗುತ್ತದೆ. ಆದರೆ ಹಸಿರು ಟೊಮೆಟೊ ಕೂಡ ಹಲವಾರು ಪ್ರಯೋಜನಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ?

1 / 5
ನಾವು ಸೇವಿಸುವ ಆಹಾರಗಳಲ್ಲಿ ಟೊಮೆಟೊ ಕೂಡ ಒಂದು. ಟೊಮೆಟೊ ಇಲ್ಲದೆ ಯಾವುದೇ ಮೇಲೋಗರವು ಪೂರ್ಣಗೊಳ್ಳುವುದಿಲ್ಲ. ಟೊಮೆಟೊದಿಂದ ಆರೋಗ್ಯವಷ್ಟೇ ಅಲ್ಲ ಸೌಂದರ್ಯವೂ ಹೆಚ್ಚುತ್ತದೆ. ಸಾಮಾನ್ಯವಾಗಿ ಕೆಂಪು ಟೊಮೆಟೊವನ್ನು ಇತರ ರೀತಿಯ ಸಾಂಬಾರು, ಸಾರು, ಹುಳಿ ತೊವ್ವೆಗಳಿಗೆ ಬಳಸಲಾಗುತ್ತದೆ. ಆದರೆ ಹಸಿರು ಟೊಮೆಟೊ (Raw Tomato) ಕೂಡ ಹಲವಾರು ಪ್ರಯೋಜನಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಹಸಿರು ಟೊಮೆಟೊದಿಂದ ಹಲವು ಪ್ರಯೋಜನಗಳಿವೆ (Health Benefits). ಇವು ದೇಹಕ್ಕೆ ತುಂಬಾ ಒಳ್ಳೆಯದು. ಹಸಿರು ಟೊಮೆಟೊದಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಹೆಚ್ಚಾಗಿರುತ್ತದೆ.

2 / 5
ಹಸಿರು ಟೊಮೆಟೊದಿಂದ ಹಲವು ಪ್ರಯೋಜನಗಳಿವೆ. ಇವು ದೇಹಕ್ಕೆ ತುಂಬಾ ಒಳ್ಳೆಯದು. ಕಚ್ಚಾ ಟೊಮೆಟೊಗಳು ಕ್ಯಾಲ್ಸಿಯಂ, ಪೊಟ್ಯಾಸಿಯಂ, ವಿಟಮಿನ್ ಎ, ಸಿ ಮತ್ತು ಫೈಟೊಕೆಮಿಕಲ್​ಗಳನ್ನು ಸಹ ಹೊಂದಿರುತ್ತವೆ. ಈಗ ಹಸಿ ಟೊಮೆಟೊ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ.

3 / 5

ಹಸಿರು ಟೊಮೆಟೊಗಳಲ್ಲಿ ವಿಟಮಿನ್ ಕೆ, ಕ್ಯಾಲ್ಸಿಯಂ ಮತ್ತು ಲೈಕೋಪೀನ್ ಸಮೃದ್ಧವಾಗಿದೆ. ಇವುಗಳನ್ನು ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ಬಲವಾಗಿರುತ್ತವೆ. ಈ ಹಸಿರು ಟೊಮೆಟೊಗಳನ್ನು ಆಗಾಗ ಚಿಕ್ಕ ಮಕ್ಕಳಿಗೆ ನೀಡುವುದರಿಂದ ಅವರ ಮೂಳೆಗಳು ಬಲಗೊಳ್ಳುತ್ತವೆ.

4 / 5

ಹಸಿರು ಟೊಮೆಟೊಗಳಲ್ಲಿ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ಇದು ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ. ಇದಲ್ಲದೆ, ದೃಷ್ಟಿ ಸುಧಾರಿಸುತ್ತದೆ. ಅಲ್ಲದೆ ಇವುಗಳಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ತ್ವಚೆಯನ್ನು ಪೋಷಿಸಿ ಕೂದಲು ಆರೋಗ್ಯವಾಗಿರುವಂತೆ ಮಾಡುತ್ತದೆ.

5 / 5

ಹಸಿರು ಟೊಮೆಟೊಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವುದರಿಂದ, ಅವು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯ ಮಾಡುತ್ತವೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹಸಿ ಟೊಮೆಟೊ  ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಅಂತೆಯೇ, ಅವುಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಆಯಾ ಕಾಲಮಾನದ ರೋಗಗಳನ್ನು ತಡೆಯುತ್ತದೆ.