Updated on: Aug 11, 2022 | 5:36 PM
ಬೆಳಿಗ್ಗೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು. ನಿಮ್ಮ ಬೆಳಿಗ್ಗಿನ ದಿನ ಸಂತೋಷವಾಗಿದ್ದರೆ ಖಂಡಿತ ಯಾವುದೇ ಕೆಲಸವನ್ನು ಮಾಡುಬಹುದು, ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ದಿನವನ್ನು ಸಂತೋಷವಾಗಿರಿಸಲು ಈ ಅಭ್ಯಾಸಗಳನ್ನು ಮಾಡಬಹುದು. ಬೆಳಿಗ್ಗೆ ಬೇಗ ಎದ್ದು ಕೆಲವೊಂದು ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.
ನೀವು ಮೊದಲು ಎದ್ದ ತಕ್ಷಣ ನಿಮ್ಮ ಫೋನ್ಗಳನ್ನು ನೋಡುವುದು ಇದು ಅಭ್ಯಾಸವಾಗಿದೆ. ನಿಮ್ಮನ್ನು ಮೊದಲು ಎಚ್ಚರಗೊಳಿಸುವ ಫೋನ್ ಬೆಲ್ ಅದು ಡಿಸ್‌ಕನೆಕ್ಟ್ ಮಾಡಿ ಮತ್ತು ಹಾಸಿಗೆಯಲ್ಲಿ ಒಂದಿಷ್ಟು ನಿಮ್ಮ ಇಂದಿನ ಕೆಲಸದ ಬಗ್ಗೆ ಅಥವಾ ಯಾವ ಕಾರ್ಯವನ್ನು ಹೇಗೆ ಮಾಡಬೇಕು ಎಂಬುದನ್ನು ಯೋಚನೆ ಮಾಡಿ. ಇದು ನಿಮಗೆ ಸಿಲ್ಲಿ ಎನಿಸಬಹುದು ಆದರೆ ನಿಮ್ಮ ದಿನವನ್ನು ನೀವು ಇದರಿಂದ ಉತ್ತಮವಾಗಿರಸಬಹುದು. ಅಂದಿನ ಅನೇಕ ಎಲ್ಲ ವಿಚಾರಕ್ಕೂ ಸಿದ್ಧಪಡಿಸುತ್ತದೆ.
lifestyle news