Updated on: Oct 19, 2022 | 6:30 AM
ಪ್ರತಿದಿನ ನಮಗೆ ಹೊತ್ತಲ್ಲ ಹೊತ್ತಿನಲ್ಲಿ ಹಸಿವಾಗಲು ಮೂಲಕ ಕಾರಣಗಳು ಇವೆ. ಅದು ನಾವು ತಿನ್ನುವ ಆರೋಗ್ಯಕರವಲ್ಲದ ಆಹಾರದಿಂದಾಗಿರಬಹುದು. ಈ ಬಗ್ಗೆ ಹೇಳಿರುವಂತೆ ಬೆಳಗಿನ ಉಪಾಹಾರ ಪದ್ಧತಿ ಹೇಗಿರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೊಟ್ಟೆ ತುಂಬಾ ತಿನ್ನಿ: ಪ್ರತಿದಿನ ಬೆಳಿಗ್ಗೆ ತುಂಬಾ ಸಮಯಪ್ರಜ್ಞೆಯಿಂದ ತಿಂಡಿ ತಿನ್ನಬೇಕು. ಒತ್ತಡದಲ್ಲಿ ತಿಂಡಿ ತಿನ್ನಬೇಡಿ. ಬೆಳಿಗ್ಗೆ ರಾತ್ರಿ ಮಾಡುವ ಊಟಕ್ಕಿಂತ ಹೆಚ್ಚು ಸೇವಿಸಬೇಕು. ಇದರಿಂದ ನಿಮಗೆ ಬೇಗನೆ ಹಸಿವು ಆಗುವುದಿಲ್ಲ.
health tips