Amala Paul: ನಿಸರ್ಗದ ಮಡಿಲಿನಲ್ಲಿ ‘ಹೆಬ್ಬುಲಿ’ ಬೆಡಗಿ; ಫೋಟೋಗಳಿಗೆ ಮಸ್ತ್ ಪೋಸ್ ನೀಡಿದ ಅಮಲಾ ಪೌಲ್

|

Updated on: Apr 16, 2022 | 6:01 PM

Amala Paul: 2009ರಿಂದ ಚಿತ್ರರಂಗದಲ್ಲಿ ಆಕ್ಟಿವ್ ಇರುವ ಅಮಲಾ ಪೌಲ್ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಮೂಲಕ ಅಮಲಾ ಕನ್ನಡ ಪ್ರೇಕ್ಷಕರಿಗೆ ಪರಿಚಯ. ಇತ್ತೀಚೆಗೆ ಲೂಸಿಯಾ ಪವನ್ ನಿರ್ದೇಶನದ ತೆಲುಗು ಸೀರೀಸ್ ‘ಕುಡಿ ಎಡಮೈತೆ’ಯಲ್ಲೂ ಅಮಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಪ್ರವಾಸ ತೆರೆಳಿರುವ ನಟಿಯ ಕ್ಯೂಟ್ ಫೋಟೋಗಳು ಇಲ್ಲಿವೆ.

1 / 9
2009ರಿಂದ ಚಿತ್ರರಂಗದಲ್ಲಿ ಆಕ್ಟಿವ್ ಇರುವ ಅಮಲಾ ಪೌಲ್ ಪ್ರಮುಖವಾಗಿ ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಕನ್ನಡದಲ್ಲಿ ಖ್ಯಾತ ನಟರೋರ್ವರೊಂದಿಗೆ ಬಣ್ಣಹಚ್ಚಿದ್ದಾರೆ.

2 / 9
ಹಲವು ಭಾಷೆಗಳಲ್ಲಿ ನಟಿಸಿರುವ ಅಮಲಾ ಪೌಲ್, ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ನಟಿ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ.

3 / 9
ಇತ್ತೀಚೆಗೆ ಲೂಸಿಯಾ ಪವನ್ ನಿರ್ದೇಶನದ ತೆಲುಗು ಸೀರೀಸ್ ‘ಕುಡಿ ಎಡಮೈತೆ’ಯಲ್ಲೂ ಅಮಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದರಲ್ಲಿನ ಅವರ ಪಾತ್ರಪೋಷಣೆ ಎಲ್ಲರ ಮೆಚ್ಚುಗೆ ಗಳಿಸಿತ್ತು.

4 / 9
ಇತ್ತೀಚೆಗೆ ಪ್ರವಾಸ ತೆರೆಳಿರುವ ಅಮಲಾ ಪೌಲ್ ಮಸ್ತ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

5 / 9
ನಿಸರ್ಗದ ನಡುವೆ ಇರುವ ನಟಿಯ ಫೋಟೋಗಳು ಸದ್ಯ ಅಭಿಮಾನಿಗಳ ಮನಗೆದ್ದಿದೆ.

6 / 9
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ಅಮಲಾ, ತಮ್ಮ ಪ್ರವಾಸದ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಈ ಚಿತ್ರಗಳೀಗ ವೈರಲ್ ಆಗಿವೆ.

7 / 9
ಚಿತ್ರಗಳ ವಿಷಯಕ್ಕೆ ಬಂದರೆ ಅಮಲಾ ಪೌಲ್ ಬತ್ತಳಿಕೆಯಲ್ಲಿ ತಮಿಳಿನ ಮೂರು, ಮಲಯಾಳಂನ 2 ಚಿತ್ರಗಳು ಬತ್ತಳಿಕೆಯಲ್ಲಿವೆ.

8 / 9
ವೂಟ್​ನಲ್ಲಿ ತೆರೆಕಂಡ ‘ರಂಜಿಷ್ ಹೇ ಸಹಿ’ ಸೀರೀಸ್ ಮೂಲಕ ಹಿಂದಿ ಒಟಿಟಿಗೂ ಕಾಲಿಟ್ಟಿದ್ದಾರೆ ಅಮಲಾ ಪೌಲ್.

9 / 9
Amala Paul Photos: ಅಮಲಾ ಪೌಲ್

Amala Paul Photos: ಅಮಲಾ ಪೌಲ್

Published On - 5:50 pm, Sat, 16 April 22