ಮತ್ತೆ ಕಳೆಕಟ್ಟಿದ ಜೋಗದ ವೈಯ್ಯಾರ: ಮೈದುಂಬಿ ಬೋರ್ಗರೆಯುತ್ತಿರುವ ಜೋಗ್ ಫಾಲ್ಸ್​ನ ಲೆಟೆಸ್ಟ್​ ಫೋಟೋಸ್ ನೋಡಿ

Updated By: ಕಿರಣ್ ಹನುಮಂತ್​ ಮಾದಾರ್

Updated on: Jul 06, 2023 | 12:56 PM

ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್​ ಫಾಲ್ಸ್​(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದ್ದು, ಫೋಟೋಸ್​ ಇಲ್ಲಿದೆ ನೋಡಿ.

1 / 7
ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್​(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ.

2 / 7
ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ​ ಜಲಪಾತ​ವು ಮಾನ್ಸೂನ್​ ಮಳೆಯಿಂದ ವೈಭವೀಕರಿಸುತ್ತಿದೆ.

3 / 7
ಮುಂಗಾರು ಮಳೆ ಆರಂಭವಾಗಿದ್ದರೂ, ಮಳೆಯ ಅಭಾವ ಕಡಿಮೆ ಇತ್ತು. ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದೆ.

4 / 7
ಮಲೆನಾಡಿನ ದಟ್ಟ ಕಾಡಡವಿಗಳ ಮಧ್ಯೆ ಹರಿದು ಬಂದು ರೂಪಗೊಂಡಿರುವ ಈ ವಿಶ್ವ ವಿಖ್ಯಾತ ಜೋಗ ಜಲಪಾತ ನೋಡುಗರ ಮನ ತಣಿಯುವಂತೆ ಮಾಡುತ್ತಿದೆ.

5 / 7
ಮೋಡದ ನಡುವೆ ಧುಮುಕುತ್ತಿರುವ ಜಲಪಾತವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಜೋಗ​ ಫಾಲ್ಸ್​ಗೆ ಬರುತ್ತಿದೆ.

6 / 7
ಇನ್ನು ಮಳೆಗಾಲದಲ್ಲಿ ಮಲೆನಾಡಿನ ಜೋಗ​ ಜಲಪಾತವನ್ನ ನೋಡಲು ದೇಶ ಹೊರತುಪಡಿಸಿ ವಿದೇಶದಿಂದಲೂ ಪ್ರವಾಸಿಗರು ಹರಿದು ಬರುತ್ತಾರೆ.

7 / 7
ದಟ್ಟ ಮಂಜಿನ ನಡುವೆ ಧೋ ಎಂದು ಬೀಳುತ್ತಿರುವ ಜಲಪಾತವನ್ನ ನೋಡುತ್ತಾ, ಪ್ರಕೃತಿಯೊಡನೆ ಪ್ರವಾಸಿಗರು ಕಳೆದು ಹೋಗುತ್ತಿದ್ದಾರೆ

Published On - 12:55 pm, Thu, 6 July 23