AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಉಪಾಯಗಳೊಂದಿಗೆ ನಿಮ್ಮ ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿ

ಮನೆಯ ಅಂದ ಚಂದ ಅಳೆಯುವುದು ನಾವು ಆವರಣದಲ್ಲಿ ಅಳವಡಿಸಿದ ಅಲಂಕಾರಿಕ ವಸ್ತುಗಳಿಂದ. ಗ್ರೀನರಿ, ಕಾರಂಜಿ, ಹೂವಿನ ಗಿಡಗಳು, ಪೀಠೋಪಕರಣ ಇತ್ಯಾದಿಗಳಿಂದ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು.

TV9 Web
| Updated By: Rakesh Nayak Manchi|

Updated on: Jun 14, 2022 | 1:17 PM

Share
ಮನೆಯ ಅಂದ ಚಂದ ಅಳೆಯುವುದು ನಾವು ಆವರಣದಲ್ಲಿ ಅಳವಡಿಸಿದ ಅಲಂಕಾರಿಕ ವಸ್ತುಗಳಿಂದ. ಗ್ರೀನರಿ, ಕಾರಂಜಿ, ಹೂವಿನ ಗಿಡಗಳು, ಪೀಠೋಪಕರಣ ಇತ್ಯಾದಿಗಳು. ನೀವು ನಿಮ್ಮ ಮನೆಯನ್ನು ಆಕರ್ಷಕವಾಗಿ ಕಾಣಿಸುವಂತೆ ಮಾಡಬೇಕೆಂದು ಇದ್ದೀರಾ? ಹಾಗಿದ್ದರೆ ಈ ಕೆಳಗಿನ ಟಿಪ್ಸ್​ಗಳನ್ನು ಫಾಲೋ ಮಾಡಿ.

Increase the beauty of your home with these ideas

1 / 5
ಮನೆಯ ಮುಂಭಾಗದಲ್ಲಿ ಗಾರ್ಡನ್ ನಿರ್ಮಾಣ ಮಾಡಿ. ಅದರ ನಡುವಿನಲ್ಲೊಂದು ಕುಳಿತುಕೊಂಡು ಟೀ ಕುಡಿಯಲು ಸಣ್ಣ ಟೇಬಲ್ ಮತ್ತು ಮೂರ್ನಾಲ್ಕು ಕುರ್ಚಿಗಳನ್ನು ಇಡಿ. ಇದರ ಹೊರತಾಗಿ ತೂಗು ಉಯ್ಯಾಲೆಯನ್ನೂ ಇಡಬಹುದು. ಇದು ನಿಮ್ಮ ಮನೆಗೆ ಸೌಂದರ್ಯದ ಜೊತೆಗೆ ನೋಡುಗರನ್ನು ಆಕರ್ಷಿಸುತ್ತದೆ.

Increase the beauty of your home with these ideas

2 / 5
Increase the beauty of your home with these ideas

ಅಂಗಳದಲ್ಲಿ ಹೊರಾಂಗಣ ದೀಪಗಳನ್ನು ಅಳವಡಿಸುವುದರಿಂದ ರಾತ್ರಿ ವೇಳೆ ಮನೆಯನ್ನು ಕಂಗೊಳಿಸುವಂತೆ ಮಾಡುತ್ತದೆ. ಇದು ಸುರಕ್ಷತೆ ದೃಷ್ಟಿಯಲ್ಲೂ ಒಳ್ಳೆಯದು. ಅಂಗಳದಲ್ಲಿ ವಾಸ್ತುಶಿಲ್ಪ ಅಳವಡಿಸಿ ಅಲ್ಲಿಗೊಂದು ಬಣ್ಣದ ದೀಪವನ್ನು ಇರಿಸಿ. ಇದನ್ನು ಬಾಗಿಲಿನ ಮುಂಭಾಗದಲ್ಲೂ ಇರಿಸಬಹುದು. ಲ್ಯಾಂಟರ್ನ್​ಗಳು ಮತ್ತು ಪೆಂಡೆಂಟ್ ದೀಪಗಳು ಪ್ರವೇಶ ದ್ವಾರಗಳಿಗೆ ಸೂಕ್ತವಾಗಿದೆ.

3 / 5
Increase the beauty of your home with these ideas

ಹೊರಾಂಗಣವನ್ನು ಮನರಂಜನಾ ಪ್ರದೇಶವನ್ನಾಗಿ ಮಾಡಬೇಕೆಂದಿದ್ದರೆ ಕಾರಂಜಿಗಳನ್ನು ವಿನ್ಯಾಸಗೊಳಿಸಬಹುದು. ಇವುಗಳು ವಿವಿಧ ರೀತಿಯಲ್ಲಿ, ಬೇರೆಬೇರೆ ಶೈಲಿಗಳಲ್ಲಿ, ನಾನಾ ಗಾತ್ರಗಳಲ್ಲಿ ಲಭ್ಯವಿರುತ್ತವೆ. ರಾತ್ರಿ ವೇಳೆ ಕಂಗೊಳಿಸುವಂತೆ ಮಾಡಲು ಕಲರ್ ಲೈಟ್ ಅಳವಿಡಿಸಬಹುದು.

4 / 5
Increase the beauty of your home with these ideas

ಮನೆಯ ಸುತ್ತ ತಾಜಾ ಹಣ್ಣಿನ ಗಿಡ, ಅಪರೂಪದ ಹೂವಿನ ಗಿಡಗಳನ್ನು ಬೆಳೆಸಬೇಕು. ಅದಾಗ್ಯೂ ಹ್ಯಾಂಗಿಂಗ್ ಗಾರ್ಡನ್ ನಿರ್ಮಾಣ ಮಾಡಬಹುದು. ಮನೆಯ ಸಿಟ್​ಔಟ್​ನಲ್ಲಿ, ಕಾಂಪೌಂಡ್​ನಲ್ಲಿ ಹ್ಯಾಂಗಿಂಗ್ ಗಾರ್ಡನ್ ನಿರ್ಮಿಸಿದರೆ ಮನೆಗೆ ಇನ್ನಷ್ಟು ಮೆರುಗು ತುಂಬಿಂದಂತಾಗುತ್ತದೆ.

5 / 5
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?