ಕರ್ನಾಟಕ ವಿಧಾನಭೆ ಚುನಾವಣೆಯ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಚುನಾವಣೆಯಲ್ಲಿ ಯುವ, ಸಖಿ, ವಿಶೇಷಚೇತನ, ಮಾದರಿ ಹಾಗೂ ಸಂಪ್ರದಾಯಿಕ ಮತಗಟ್ಟೆಗಳು ನಾನಾ ರೀತಿಯಲ್ಲಿ ಮತದಾರರ ಕೈ ಬೀಸಿ ಕರೆಯಲು ಸಜ್ಜಾಗಿವೆ. ಅದರಂತೆ ಮೈಸೂರಿನಲ್ಲೂ ಮೈಸೂರಿನ ಬ್ರ್ಯಾಂಡ್‌ಗಳ ಚಿತ್ರದ ಮತಗಟ್ಟೆಗಳು ಗಮನೆ ಸೆಳೆದಿವೆ.
1 / 6
ಮೈಸೂರು ತಾಲ್ಲೂಕು ಯಡಹಳ್ಳಿ ಗ್ರಾಮದ ಶಾಲೆಯಲ್ಲಿ ಮೈಸೂರು ಜಿಲ್ಲೆಯ ಸಾಂಪ್ರದಾಯಿಕ ಮತಗಟ್ಟೆ ಜನರ ಗಮನ ಸೆಳೆದಿವೆ.
2 / 6
ಮೈಸೂರು ಬ್ರ್ಯಾಂಡ್‌ಗಳಾದ ಮೈಸೂರು ಪಾಕ್ ಮತಗ್ಟೆ
3 / 6
ಮೈಸೂರು ಮಲ್ಲಿಗೆ ಚಿತ್ರದ ಮತಗಟ್ಟೆ
4 / 6
ಮತಗಟ್ಟೆಯಲ್ಲಿ ಮೈಸೂರು ರಸಬಾಳೆ ಚಿತ್ರ
5 / 6
ಮೈಸೂರು ವಿಳ್ಳೈದೆಲೆ ಚಿತ್ತಾರ
6 / 6
5 ಜನ ಕಲಾವಿದರಿಂದ ಸಾಂಪ್ರದಾಯಿಕ ಚಿತ್ತಾರದೊಂದಿಗೆ ಮತದಾರರನ್ನು ಸೆಳೆಯಲು ಈ ವಿನೂತನ ಕ್ರಮ