ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಇಷ್ಟರಲ್ಲೇ ಟೀಂ ಇಂಡಿಯಾ ಆಯ್ಕೆ; ಮೂವರು ಕನ್ನಡಿಗರಿಗೆ ಸ್ಥಾನ ಬಹುತೇಕ ಖಚಿತ

Updated on: May 07, 2021 | 4:28 PM

ಕನಿಷ್ಠ ನಾಲ್ಕು ಆರಂಭಿಕ ಆಟಗಾರರು, ನಾಲ್ಕರಿಂದ ಐದು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು, ಎಂಟರಿಂದ ಒಂಬತ್ತು ವೇಗದ ಬೌಲರ್‌ಗಳು, ನಾಲ್ಕರಿಂದ ಐದು ಸ್ಪಿನ್ನರ್‌ಗಳು ಅಥವಾ ಎರಡರಿಂದ ಮೂರು ವಿಕೆಟ್‌ಕೀಪರ್‌ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ನಂಬಲಾಗಿದೆ.

1 / 6
ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಟೆಸ್ಟ್ ಆಗಸ್ಟ್ 4-8 ರಿಂದ ನಾಟಿಂಗ್ಹ್ಯಾಮ್ನಲ್ಲಿ ನಡೆಯಲಿದೆ.

ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಟೆಸ್ಟ್ ಆಗಸ್ಟ್ 4-8 ರಿಂದ ನಾಟಿಂಗ್ಹ್ಯಾಮ್ನಲ್ಲಿ ನಡೆಯಲಿದೆ.

2 / 6

ಹಾರ್ದಿಕ್ ಪಾಂಡ್ಯ

3 / 6

ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಲು ಸಜ್ಜಾಗಿದೆ. ಐಪಿಎಲ್‌ನಲ್ಲಿ ಬಲವಾಗಿ ಬ್ಯಾಟಿಂಗ್ ಮಾಡುತ್ತಿರುವ ಪೃಥ್ವಿ ಶಾ ಅವರಿಗೆ ಅಷ್ಟೇನೂ ಅವಕಾಶ ಸಿಗುತ್ತಿಲ್ಲ.

4 / 6

ಟೀಂ ಇಂಡಿಯಾ ಆಟಗಾರರು

5 / 6

ಕನ್ನಡಿಗ ಪ್ರಸಿದ್ಧ್ ಕೃಷ್ಣ

6 / 6

ಟೀಮ್ ಇಂಡಿಯಾ

Loading...
Unable to load recommendations.
Follow Us