IPL 2022: ಈ ಬಾರಿ ಆಟಗಾರರ ಜೊತೆ ಐಪಿಎಲ್​ನಲ್ಲಿ ಮಿಂಚಲು ಸಜ್ಜಾದ ಲೇಡಿ ಆ್ಯಂಕರ್ಸ್ ಇವರೇ ನೋಡಿ

Edited By:

Updated on: Mar 22, 2022 | 9:24 AM

IPL 2022 Anchors: ಭಾರತದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಾಯಾಂತಿ ಲ್ಯಾಂಗರ್ ಐಪಿಎಲ್ ಆ್ಯಂಕರ್​​ಗಳಲ್ಲಿ ಪರಿಚಿತ ಮುಖ. ಸೋಷಿಯಲ್ ಮೀಡಿಯಾದಲ್ಲಿ ಮಾಯಾಂತಿ ಫಾಲೋವರ್ಸ್ ಸಂಖ್ಯೆ ಕಡಿಮೆಯೇನಿಲ್ಲ.

1 / 5
ಸಂಜನಾ ಗಣೇಶನ್ – ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಅವರ ಪತ್ನಿ, ಐಪಿಎಲ್ನ ಮುದ್ದು ಮುಖದ ಆ್ಯಂಕರ್ ಗಳ ಪಟ್ಟಿಯಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ. ಸಂಜನಾ ಪ್ರಸ್ತುತ ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಬ್ರಾಡ್ಕಾಸ್ಟರ್ ಚಾನೆಲ್ ಅನ್ನು ಹೋಸ್ಟ್ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

2 / 5
ತಾನಿಯಾ ಪುರೋಹಿತ್ - ತಾನ್ಯಾ ಪುರೋಹಿತ್ ಐಪಿಎಲ್ ಆ್ಯಂಕರ್ ಗಳಲ್ಲಿ ಚಿರಪರಿಚಿತ ಮುಖ. ಉತ್ತರಾಖಂಡದ ನಿವಾಸಿ ತಾನಿಯಾ ಗರ್ವಾಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. ಈ ಹಿಂದೆ ಕೂಡ ಅನೇಲ ಐಪಿಎಲ್ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿರ್ಮಿಸಿ ನಟಿಸಿದ ಬಾಲಿವುಡ್ ನ 'ಎನ್ಹೆಚ್ 10' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

3 / 5
IPL 2022: ಈ ಬಾರಿ ಆಟಗಾರರ ಜೊತೆ ಐಪಿಎಲ್​ನಲ್ಲಿ ಮಿಂಚಲು ಸಜ್ಜಾದ ಲೇಡಿ ಆ್ಯಂಕರ್ಸ್ ಇವರೇ ನೋಡಿ

4 / 5

5 / 5

Published On - 8:58 am, Tue, 22 March 22