Updated on: Jan 26, 2021 | 3:03 PM
ಸೆಲೆಬ್ರಿಟಿಗಳೇ ಹಾಗೆ. ಸಣ್ಣ ಸಣ್ಣ ವಿಚಾರಕ್ಕೂ ಅವರು ಟ್ರೋಲ್ ಆಗುತ್ತಾರೆ. ಅವರು ಹಾಕುವ ಪೋಸ್ಟ್ಗಳನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ. ತಪ್ಪನ್ನು ಕಂಡರೆ ಅದನ್ನೇ ಹೈಲೈಟ್ ಮಾಡುತ್ತಾರೆ.
ಹೀಗೆ, ಪೋಸ್ಟ್ ಹಾಕುವ ಭರದಲ್ಲಿ ಜೊತೆ ಜೊತೆಯಲ್ಲಿ ನಟಿ ಮೇಘಾ ಶೆಟ್ಟಿ ತಪ್ಪೊಂದನ್ನು ಮಾಡಿ, ಟ್ರೋಲ್ ಆಗಿದ್ದಾರೆ.
ಇಂದು ಗಣರಾಜ್ಯೋತ್ಸವ ದಿನ. ಆದರೆ, ನಟಿ ಮೇಘಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
ಮೇಘಾ ಹಾಕಿದ್ದ ಪೋಸ್ಟ್.
ಈ ವಿಚಾರ ಇಟ್ಟುಕೊಂಡು ಸಾಕಷ್ಟು ಜನರು ಟ್ರೋಲ್ ಮಾಡಿದ್ದಾರೆ.
ತಪ್ಪಿನ ಅರಿವಾದ ನಂತರ ಮೇಘಾ ಶೆಟ್ಟಿ ಹೊಸ ಪೋಸ್ಟ್ ಹಾಕಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿ ಮೂಲಕವೇ ಮೇಘಾ ಗುರುತಿಸಿಕೊಂಡಿದ್ದಾರೆ.
Published On - 2:59 pm, Tue, 26 January 21