Budget 2021 | ಕೃಷಿಯೊಂದೇ ಭರವಸೆ ಎನ್ನುತ್ತೆ Economic Survey

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 30, 2021 | 8:09 PM

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ನೇ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಂಸತ್​ನ ಜಂಟಿ ಅಧಿವೇಶನದಲ್ಲಿ ಮಂಡಿಸಿದರು. ತ್ವರಿತ ಚೇತರಿಕೆ (V SHAPE) ಎಂಬ ಆರ್ಥಿಕ ಪರಿಭಾಷೆಯಲ್ಲಿ ಸಮೀಕ್ಷೆ ಉಲ್ಲೇಖಿಸಿದೆ. ಕೊರೊನಾ ಕಾರಣದಿಂದ ತೀವ್ರಗತಿಯಲ್ಲಿ ಕುಸಿದಿದ್ದ ದೇಶದ ಆರ್ಥಿಕ ಪರಿಸ್ಥಿತಿಯು, ಅತಿಶೀಘ್ರ ಚೇತರಿಸಿಕೊಳ್ಳಲಿದೆ ಎಂದು ಸಮೀಕ್ಷೆ ಆಶಾಭಾವನೆ ಬಿತ್ತಿದೆ. (ಚಿತ್ರ ಸೌಜನ್ಯ: ಪಿಟಿಐ)

1 / 9
ಕೊರೊನಾ ಪಿಡುಗಿನ ಕಾರಣದಿಂದ ದೇಶವು ಬಳಲಿದ್ದು ಜನರ ಜೀವ-ಜೀವನ ಉಳಿಸಲು ತನ್ನ ಸಾಮರ್ಥ್ಯವನ್ನು ಸಶಕ್ತವಾಗಿ ಬಳಸುತ್ತಿದೆ.

2 / 9
ನಲುಗಿದ ಆರ್ಥಿಕತೆ ಸರಿಪಡಿಸಲು 2001ರ ನೊಬೆಲ್ ಪುರಸ್ಕಾರ ಪಡೆದ ಸಂಶೋಧನೆಯನ್ನು ಅಳವಡಿಸಿಕೊಳ್ಳಲಾಗಿದೆ. 2020-21ನೇ ಸಾಲಿನಲ್ಲಿ ಜಿಡಿಪಿ ಶೇ 7.7ರ ಕುಸಿತ ದಾಖಲಿಸಿದೆ.

3 / 9
ಲಾಕ್​ಡೌನ್​ನಿಂದ ಕುಸಿದಿರುವ ಆರ್ಥಿಕತೆ ಕುಸಿದಷ್ಟೇ ವೇಗವಾಗಿ ತ್ವರಿತ ಚೇತರಿಕೆ (V SHAPE) ಕಾಣಲಿದೆ. 2021-22ನೇ ಸಾಲಿನಲ್ಲಿ ಶೇ 11ರಷ್ಟು ಜಿಡಿಪಿ ಬೆಳವಣಿಗೆ ಕಾಣಲಿದೆ.

4 / 9
2021ರ ಮೇ ತಿಂಗಳಲ್ಲಿ ಖಾಸಗಿ ರೈಲು ಬಿಡ್ಡಿಂಗ್ ಮುಕ್ತಾಯವಾಗಲಿದ್ದು, 2023-24ರಲ್ಲಿ ಖಾಸಗಿ ರೈಲು ಸಂಚಾರಕ್ಕೆ ಅವಕಾಶ ನೀಡುವ ಸಂಭವವಿದೆ.

5 / 9
ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಕೃಷ್ಣಮೂರ್ತಿ ಸುಬ್ರಮಣಿಯನ್.

6 / 9
ದೇಶದ ಕೃಷಿ ಕ್ಷೇತ್ರದಲ್ಲಿ ಮಾತ್ರ ಆಶಾದಾಯಕ ಚೇತರಿಕೆ ಕಾಣಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ಸಮೀಕ್ಷೆ 2021 ತಿಳಿಸಿದೆ.

7 / 9
2021ರ ಪ್ರಾರಂಭದಲ್ಲಿ ವಾಯುಮಾರ್ಗ ಪ್ರಯಾಣ ಮೊದಲಿನ ಸ್ಥಿತಿಗೆ ಬರಲಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

8 / 9
2021ರಲ್ಲಿ ಕೈಗಾರಿಕಾ ಕ್ಷೇತ್ರ ಶೇ 9.6ರಷ್ಟು ಕುಂಠಿತಗೊಂಡಿದೆ.

9 / 9
2021ರಲ್ಲಿ ಸೇವಾ ವಲಯದ ಪ್ರಗತಿ ಶೇ 8.8ರಷ್ಟು ಕುಂಠಿತಗೊಂಡಿದೆ.

Published On - 8:07 pm, Sat, 30 January 21