Delhi Farmers Tractor Rally Photos | ಇಂದು ದೆಹಲಿಯನ್ನು ನೋಡಿದ ಕಣ್ಣುಗಳು
ಸಾವಿರಾರು ಟ್ರ್ಯಾಕ್ಟರ್ಗಳು.. ಲೆಕ್ಕ ಮಾಡಲಾಗದಷ್ಟು ಸಂಖ್ಯೆಯ ಪ್ರತಿಭಟನಾಕಾರರು.. ಪೊಲೀಸರು.. ಧ್ವಂಸಗೊಂಡ ಬ್ಯಾರಿಕೇಡ್ಗಳು.. ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು. 72ನೇ ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಪಿಟಿಐ ಛಾಯಾಗ್ರಾಹಕರು ಸೆರೆಹಿಡಿದ ಚಿತ್ರಗಳಿವು.