India’s 1st AC Primary School: ಅ. 19ರಂದು ಭಾರತದ ಮೊದಲ AC ಸರ್ಕಾರಿ ಶಾಲೆ ಉದ್ಘಾಟನೆ, ಎಲ್ಲಿ ಗೊತ್ತಾ?
ಕೇರಳವು ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ (AC) ಪ್ರಾಥಮಿಕ ಶಾಲೆಯನ್ನು ಮಲಪ್ಪುರಂನಲ್ಲಿ ಆರಂಭಿಸಲು ಸಜ್ಜಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಶಾಲೆಯಲ್ಲಿ AC ಕೊಠಡಿಗಳು, ಡಿಜಿಟಲ್ ಸ್ಕ್ರೀನ್, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಆಧುನಿಕ ಸೌಲಭ್ಯಗಳಿವೆ. ಸ್ಥಳೀಯ ಸಂಸದ ಇ.ಟಿ. ಮುಹಮ್ಮದ್ ಬಶೀರ್ ಅಕ್ಟೋಬರ್ 19 ರಂದು ಈ ಶಾಲೆಯನ್ನು ಉದ್ಘಾಟಿಸುವುದಾಗಿ ವರದಿಯಾಗಿದೆ.

1 / 6

2 / 6

3 / 6

4 / 6

5 / 6

6 / 6
Published On - 5:15 pm, Wed, 15 October 25
Follow Us





