Health: ತುಳಸಿ ಸೇವನೆಯಿಂದ ಆರೋಗ್ಯದ ಮೇಲಾಗುವ ಅಪಾಯ ತಿಳಿದುಕೊಳ್ಳಿ

| Updated By: Pavitra Bhat Jigalemane

Updated on: Feb 25, 2022 | 3:04 PM

ಆಯುರ್ವೇದದಲ್ಲಿ ತುಳಸಿಯನ್ನು ಔಷಧೀಯ ಗುಣಗಳ ನಿಧಿ ಎಂದು ಪರಿಗಣಿಸಲಾಗಿದೆ. ತುಳಸಿಯನ್ನು ಎಲ್ಲಾ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ತುಳಸಿಯ ಸೇವನೆ ಒಳಿತಲ್ಲ. ಇಲ್ಲಿದೆ ಮಾಹಿತಿ.

1 / 5
ಎಲ್ಲರ ಮನೆಯಲ್ಲಿ ಇರುವ ಗಿಡ ಎಂದರೆ ಅದು ತುಳಸಿ.  ತುಳಸಿ ಎಲೆಗಳನ್ನು ಎಲ್ಲಾ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಆದರೆ ಕೆಲವು ಖಾಯಿಲೆಗಳಲ್ಲಿ ತುಳಸಿ ಸೇವನೆಯಿಂದ ಸಮಸ್ಯೆ ಹೆಚ್ಚುತ್ತದೆ

2 / 5
ತುಳಸಿ ಎಲೆಗಳು ರಕ್ತವನ್ನು ದುರ್ಬಲಗೊಳಿಸುತ್ತವೆ. ನಿಮಗೆ  ರಕ್ತಸ್ರಾವವಾಗಿದ್ದರೆ ತುಳಸಿಯನ್ನು ಸೇವಿಸಬಾರದು. ಇದಲ್ಲದೆ, ನೀವು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಲು ಹೋದರೆ, ಸ್ವಲ್ಪ ಸಮಯದ ಹಿಂದೆ ತುಳಸಿ ಸೇವಿಸುವುದನ್ನು ನಿಲ್ಲಿಸಿ.

3 / 5
Health: ತುಳಸಿ ಸೇವನೆಯಿಂದ ಆರೋಗ್ಯದ ಮೇಲಾಗುವ ಅಪಾಯ ತಿಳಿದುಕೊಳ್ಳಿ

4 / 5

5 / 5

Published On - 2:49 pm, Fri, 25 February 22