Kriti Sanon Birthday: ಕೃತಿ ಸನೋನ್​ಗೆ ಜನ್ಮದಿನದ ಸಂಭ್ರಮ; ಎಷ್ಟು ಆಸ್ತಿ ಮಾಡಿದ್ದಾರೆ ಈ ನಟಿ?

ಮುಂಬೈನ ಜುಹುನಲ್ಲಿ ಕೃತಿ ಮನೆ ಹೊಂದಿದ್ದಾರೆ. ಆಡಿ ಕ್ಯೂ7, ಬೆಂಜ್ ಇ-ಕ್ಲಾಸ್, ಬಿಎಂಡಬ್ಲ್ಯೂ 3 ಸೀರಿಸ್​​ಗಳು ಅವರ ಬಳಿ ಇವೆ.

ರಾಜೇಶ್ ದುಗ್ಗುಮನೆ
|

Updated on: Jul 27, 2023 | 9:02 AM

ನಟಿ ಕೃತಿ ಸನೋನ್ ಅವರು ಇಂದು (ಜುಲೈ 27) 33ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ.

1 / 7
ಕೃತಿ ಸನೋನ್ ಅವರು ಜನಿಸಿದ್ದು 1990ರ ಜುಲೈ 27ರಂದು. ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದ ಅವರು ಇಂಜಿನಿಯರಿಂಗ್ ಪದವಿ ಪಡೆದರು.

2 / 7
2014ರಲ್ಲಿ ರಿಲೀಸ್ ಆದ ‘1: ನೇನೊಕ್ಕಡಿನೇ’ ಅವರ ಮೊದಲ ಸಿನಿಮಾ. ಅವರ ನಟನೆಯ ‘ಬರೇಲಿ ಕಿ ಬರ್ಫಿ’, ‘ಲುಕಾ ಚುಪ್ಪಿ’, ‘ಹೌಸ್​ಫುಲ್ 4’, ‘ಮಿಮಿ’ ಸಿನಿಮಾ ಹಿಟ್ ಆದವು.

3 / 7
ಕೃತಿ ಸನೋನ್ ಅವರ ಆಸ್ತಿ 74 ಕೋಟಿ ರೂಪಾಯಿ ಇದೆ ಎಂದು ವರದಿ ಆಗಿದೆ. ಐಷಾರಾಮಿ ಕಾರುಗಳು ಕೂಡ ಅವರ ಬಳಿ ಇವೆ.

4 / 7
ಹಲವು ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಟೈಟಾನ್ ಮೊದಲಾದ ಬ್ರ್ಯಾಂಡ್​ಗಳನ್ನು ಅವರು ಪ್ರಮೋಷನ್ ಮಾಡುತ್ತಾರೆ. ಇದಕ್ಕೆ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ.

5 / 7
ಮುಂಬೈನ ಜುಹುನಲ್ಲಿ ಕೃತಿ ಮನೆ ಹೊಂದಿದ್ದಾರೆ. ಆಡಿ ಕ್ಯೂ7, ಬೆಂಜ್ ಇ-ಕ್ಲಾಸ್, ಬಿಎಂಡಬ್ಲ್ಯೂ 3 ಸೀರಿಸ್​​ಗಳು ಅವರ ಬಳಿ ಇವೆ.

ಮುಂಬೈನ ಜುಹುನಲ್ಲಿ ಕೃತಿ ಮನೆ ಹೊಂದಿದ್ದಾರೆ. ಆಡಿ ಕ್ಯೂ7, ಬೆಂಜ್ ಇ-ಕ್ಲಾಸ್, ಬಿಎಂಡಬ್ಲ್ಯೂ 3 ಸೀರಿಸ್​​ಗಳು ಅವರ ಬಳಿ ಇವೆ.

6 / 7
ಕೃತಿ ಸನೋನ್ ಫೋಟೋಸ್

ಕೃತಿ ಸನೋನ್ ಫೋಟೋಸ್

7 / 7
Follow us