
HP 15s AMD ರೆಜೆನ್ 3: ಹೆಚ್ಪಿ ಈ ಕಂಪನಿಯ ಲ್ಯಾಪ್ಗಳು ನಯವಾಗಿ ಮತ್ತು ಹಗುರವಾಗಿರುತ್ತದೆ. ಇದು ಕೆಲಸಕ್ಕೆ ಹೋಗುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇದು ಉತ್ತಮ. ಇದು ಹಗುರ ಇರುವ ಕಾರಣ ಇದನ್ನು ಎಲ್ಲಿ ಬೇಕಾದರೂ ನೀವು ತೆಗೆದುಕೊಂಡು ಹೋಗಬಹುದು. ಈ ಲ್ಯಾಪ್ ಡ್ಯುಯಲ್ ಸ್ಪೀಕರ್ಗಳನ್ನು ಹೊಂದಿದೆ ಮತ್ತು 8GB RAMನೊಂದಿಗೆ ಬರುತ್ತದೆ. 15.6 ಇಂಚುಗಳ ಪರದೆಯ ಗ್ರಾತದೊಂದಿಗೆ, ಉತ್ತಮ ವೀಕ್ಷಣೆಯನ್ನು ಕಾಣಬಹುದು. ಆಂಟಿಗ್ಲೇರ್ ಸ್ಕ್ರೀನ್, ಅಲೆಕ್ಸಾ ಮತ್ತು ವಿಂಡೋಸ್ 11 ಹೊಂದಿದೆ. ಇದರ ಬೆಲೆ 37,399 ರೂ.

ASUS VivoBook 15 ಈ ASUS ಲ್ಯಾಪ್ ಬಜೆಟ್ ಸ್ನೇಹಿ ಖರೀದಿದಾದರರಿಗೆ ಉತ್ತಮ ಆಯ್ಕೆಯಾಗಿದೆ. ಇದು 15.6 ಇಂಚಿನ ಡಿಸ್ಪ್ಲೇಯೊಂದಿಗೆ ಲಭ್ಯವಿದೆ. ಈ ಲ್ಯಾಪ್ ಆಂಟಿ- ಗ್ಲೇರ್ ಪ್ಲೇನ್ ಹೋಂದಿರುವುದರಿಂದ ಇದು ನೇರಳಾತೀತ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ಪಾಸ್ ವರ್ಡ್ ಇಲ್ಲದೆ ಇದನ್ನು ಲಾಕ್ ಮಾಡಬಹುದು. ASUS ಲ್ಯಾಪ್ ಉತ್ತಮ ಬ್ಯಾಟರಿ ಹೊಂದಿದ್ದು, ಇದರ ಬೆಲೆ 25,990 ರೂ.

Redmi

Lenovo Ideapad Slim 3

Dell Inspiron 3521
Published On - 5:32 pm, Wed, 17 August 22