Jhumka Earrings: ನಿಮ್ಮ ಸೌಂದರ್ಯವನ್ನು ಮತ್ತಷ್ಟು ಮೆರುಗುಗೊಳಿಸುವ ಜುಮ್ಕಾ ಡಿಸೈನ್ ಗಳು ಇಲ್ಲಿವೆ

| Updated By: ಅಕ್ಷತಾ ವರ್ಕಾಡಿ

Updated on: Nov 17, 2022 | 5:20 PM

ಪ್ರತಿದಿನ ಆಫೀಸುಗಳಿಗೆ, ಕಾಲೇಜುಗಳಿಗೆ ಹೋಗುವವರು ಅಥವಾ ವಿಶೇಷ ದಿನಗಳಲ್ಲಿ ಧರಿಸುವಂತಹ ಎಲ್ಲಾ ರೀತಿಯ ಜುಮ್ಕಾ ಡಿಸೈನ್ ಗಳು ಇಲ್ಲಿವೆ.

1 / 6
ಪ್ರತಿಯೊಂದು ಹೆಣ್ಣು ತನ್ನ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾಳೆ. ಆದ್ದರಿಂದ ನೀವೂ ಕೂಡ ನಿಮ್ಮ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿಯನ್ನು ಹೊಂದಿದ್ದರೆ, ನಿಮ್ಮ ಸೌಂದರ್ಯವನ್ನು ಮತ್ತಷ್ಟು ಮೆರುಗುಗೊಳಿಸುವ ಜುಮ್ಕಾ ವಿನ್ಯಾಸಗಳು ಇಲ್ಲಿವೆ. ಪ್ರತಿದಿನ ಆಫೀಸುಗಳಿಗೆ, ಕಾಲೇಜುಗಳಿಗೆ ಹೋಗುವವರೂ ಅಥವಾ ವಿಶೇಷ ದಿನಗಳಲ್ಲಿ ಧರಿಸುವಂತಹ ಎಲ್ಲಾ ರೀತಿಯ ಜುಮ್ಕಾ ಡಿಸೈನ್ ಗಳು ಇಲ್ಲಿವೆ.

2 / 6
ವಧುವಿನ ಜುಮ್ಕಾ ಕಿವಿಯೋಲೆಗಳು: ಪ್ರತಿಯೊಂದು ಹೆಣ್ಣಿಗೂ ಆಕೆಯ ವಿವಾಹದ ದಿನ ಅತ್ಯಂತ ವಿಶೇಷವಾಗಿರುತ್ತದೆ. ಅಂದು ಆಕೆ ಧರಿಸುವ ಪ್ರತಿಯೊಂದು ಆಭರಣಗಳು ಆಕರ್ಷಕವಾಗಿ ಕಾಣುವುದು ಅತ್ಯಂತ ಅಗತ್ಯ. ಭಾರತೀಯ ಮದುವೆಯ ಸಮಾರಂಭಗಳಲ್ಲಿ ಸಂಪ್ರಾದಾಯಿಕ ಶೈಲಿಯ ಜುಮ್ಕಾ ಕಿವಿಯೋಲೆಗಳನ್ನು ಬಳಸಲಾಗುತ್ತದೆ.

3 / 6
ಡಿಟ್ಯಾಚೇಬಲ್ ಜುಮ್ಕಾಗಳು: ಈ ಜುಮ್ಕಾಗಳನ್ನು ಪ್ರತ್ಯೇಕ ಭಾಗಗಳಾಗಿ ಕೂಡ ಧರಿಸಬಹುದು. ಸಾಮಾನ್ಯ ದಿನಗಳಲ್ಲಿ ಈ ಕಿವಿಯೋಲೆಯ ಮೇಲ್ಭಾಗದ ಆಭರಣಗಳನ್ನು ಮಾತ್ರ  ಹಾಗೂ ವಿಶೇಷ ದಿನಗಳಲ್ಲಿ ಕಿವಿಯೋಲೆಯ ಮೇಲ್ಭಾಗದ ಆಭರಣಗಳ ಜೊತೆ ಜುಮ್ಕಾಗಳನ್ನು ಕೂಡ ಧರಿಸಬಹುದಾಗಿದೆ.

4 / 6
ಲೇಯರ್ಡ್ ಜುಮ್ಕಾಗಳು ನಿಮಗೆ ಗ್ರ್ಯಾಂಡ್ ಲುಕ್ ಕೊಡುವಲ್ಲಿ ಇನ್ನೊಂದು ಮಾತಿಲ್ಲ. ಇದು ನೋಡುವಾಗ ಭಾರದಂತೆ ಕಂಡರೂ ಕೂಡ ಅತಿ ತೆಳುವಾಗಿ ವಿನ್ಯಾಸಗೊಳಿಸಲಾಗುತ್ತದೆ. ಇದು ಒಂದು ಗೊಂಚಲು ತರಹದಲ್ಲಿ ಜೋಡಿಸಲಾಗುತ್ತದೆ. ಲೇಯರ್ಡ್ ಜುಮ್ಕಾಗಳನ್ನು ಸಾಮಾನ್ಯವಾಗಿ ಚಿನ್ನ, ಬೆಳ್ಳಿ,ವಜ್ರ ಮತ್ತು ಮುತ್ತುಗಳಿಂದ ವಿನ್ಯಾಸಗೊಳಿಸಲಾಗುತ್ತದೆ.

5 / 6
ಸಾಂಪ್ರದಾಯಿಕ ಬಂಗಾರದ ಜುಮ್ಕಿಗಳು: ವಿಶೇಷ ಮದುವೆ ಹಾಗೂ ಇತರ ಸಂಭ್ರಮಗಳಲ್ಲಿ ಸಾಂಪ್ರದಾಯಿಕ ಜುಮ್ಕಿಗಳನ್ನು ಧರಿಸುವುದು ಉತ್ತಮ ಆಯ್ಕೆಯಾಗಿದೆ. ಈ ಜುಮ್ಕಿಗಳು  ಸಂಪ್ರಾದಾಯಿಕ ಸೀರೆಗಳಿಗೆ ಒಂದು ಉತ್ತಮ ಜೋಡಿಯಾಗಿದೆ. ಇದು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ. ಚಿನ್ನದ ಜೊತೆಗೆ ಮುತ್ತು, ಮಾಣಿಕ್ಯ, ಪಚ್ಚೆ, ನೀಲಮಣಿ ಮುಂತಾದ ಅರೆ-ಪ್ರಶಸ್ತ ಕಲ್ಲುಗಳಿಂದ ಈ ಜುಮ್ಕಿಗಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ.

6 / 6
ಸಿಲ್ಕ್ ಥ್ರೆಡ್ ಜುಮ್ಕಾಗಳು: ಇದು ನೀವು ಮನೆಯಲ್ಲೇ ತಯಾರಿಸಬಹುದಾಗಿದೆ. ಇದನ್ನು ಸಂಪೂರ್ಣವಾಗಿ ಸಿಲ್ಕ್ ಥ್ರೆಡ್ ಬಳಸಿ ವಿನ್ಯಾಸ ಮಾಡಲಾಗುತ್ತದೆ. ಜೊತೆಗೆ ಆಕರ್ಷಕವಾಗಿ ಕಾಣಲು ಕೆಲವೊಂದು ಸ್ಟೋನ್ ಹಾಗೂ ಮಣಿಗಳನ್ನು ಬಳಸಲಾಗುತ್ತದೆ. ಇದು ನಿಮ್ಮ ದಿನ ಬಳಕೆಯ ಬಟ್ಟೆಗೆ ಗ್ರ್ಯಾಂಡ್ ಲುಕ್ ನೀಡುತ್ತದೆ. ಕಡಿಮೆ ಬೆಲೆಯಲ್ಲಿ ಈ ಜುಮ್ಕಾಗಳನ್ನು ಖರೀದಿಸಬಹುದು.

Published On - 5:20 pm, Thu, 17 November 22