ಚಿತ್ರದುರ್ಗದಲ್ಲಿದೆ ಸುಂದರ ವೀವ್ ಪಾಯಿಂಟ್: ಜೋಗಿಮಟ್ಟಿಗೆ ಪ್ರವಾಸಿಗರ ದಂಡು
ಕೋಟೆನಾಡು ಚಿತ್ರದುರ್ಗದಲ್ಲಿ ಕಳೆದೊಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿದೆ. ಪರಿಣಾಮ ಜೋಗಿಮಟ್ಟಿ ವನ್ಯಧಾಮದ ಸೊಬಗು ಮಲೆನಾಡನ್ನೇ ನಾಚಿಸುವಂತಿದೆ. ಬಯಲು ಸೀಮೆಯ ಊಟಿ ಎಂದೇ ಖ್ಯಾತಿಯ ಜೋಗಿಮಟ್ಟಿ ಪ್ರವಾಸಿಗರನ್ನು ಬರಸೆಳೆಯುತ್ತಿದೆ. ಇಲ್ಲಿದೆ ಫೋಟೋಸ್
Published On - 10:52 am, Tue, 20 August 24