ಈ ಪಾತರಗಿತ್ತಿ ಬೆನ್ನಿಗೆ ಮನುಷ್ಯನ ಚಿತ್ರ ಬಿಡಿಸಿದವರ್ಯಾರು? ದಾವಣಗೆರೆಯಲ್ಲಿ ವಿಚಿತ್ರ ಚಿಟ್ಟೆ ನೋಡಿ ಜನ ಶಾಕ್

ಆಯೇಷಾ ಬಾನು

Updated on: May 21, 2023 | 11:27 AM

ದಾವಣಗೆರೆಯ ವಿದ್ಯಾನಗರ ಪಾರ್ಕ್​ಗಳಲ್ಲಿ ಮನುಷ್ಯ ಮುಖದ ಚಿತ್ರವನ್ನು ಬೆನ್ನ ಮೇಲೆ ಹೊಂದಿರುವ ಚಿಟ್ಟೆಗಳು ಪತ್ತೆಯಾಗುತ್ತಿದ್ದು ಅದನ್ನು ಕಂಡ ಜನ ಅಚ್ಚರಿಗೊಳಗಾಗಿದ್ದಾರೆ.

1 / 6
ಮನುಷ್ಯನ ‌ಮುಖವನ್ನು ಹೋಲುವ ಚಿತ್ರವನ್ನು ತನ್ನ ಬೆನ್ನ ಮೇಲೆ ಬಿಡಿಸಿಕೊಂಡಂತೆ ಭಾಸವಾಗುವ ಚಿಟ್ಟೆಯೊಂದು ಗಮನ ಸೆಳೆಯುತ್ತಿದೆ.

ಮನುಷ್ಯನ ‌ಮುಖವನ್ನು ಹೋಲುವ ಚಿತ್ರವನ್ನು ತನ್ನ ಬೆನ್ನ ಮೇಲೆ ಬಿಡಿಸಿಕೊಂಡಂತೆ ಭಾಸವಾಗುವ ಚಿಟ್ಟೆಯೊಂದು ಗಮನ ಸೆಳೆಯುತ್ತಿದೆ.

2 / 6

ದಾವಣಗೆರೆಯ ಪಾರ್ಕ್​ಗಳಲ್ಲಿ ಮನುಷ್ಯ ಮುಖದ ಚಿತ್ರವನ್ನು ಬೆನ್ನ ಮೇಲೆ ಹೊಂದಿರುವ ಚಿಟ್ಟೆಗಳು ಪತ್ತೆಯಾಗುತ್ತಿದ್ದು ಅದನ್ನು ಕಂಡ ಜನ ಅಚ್ಚರಿಗೊಳಗಾಗಿದ್ದಾರೆ.

3 / 6

ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮುಖ ಹೊಲುವ ಚಿಟ್ಟೆಗಳು ಇದಾಗಿದ್ದು ಈ ರೀತಿಯ ಚಿಟ್ಟೆಗಳನ್ನು ಹಿಟ್ಲರ್ ಬಗ್ಸ್ ಎಂದು ಕರೆಯುತ್ತಾರೆ.

4 / 6

ಇಂಗ್ಲಿಷ್ ನಲ್ಲಿರುವ Man Faced Stink Bug ಎಂದು ಕರೆಯಿಸಿಕೊಳ್ಳುವ ವಿಚಿತ್ರ ಚಿಟ್ಟೆಗಳು ದಾವಣಗೆರೆ ನಗರದ ವಿದ್ಯಾನಗರ ಪಾರ್ಕ್​ನಲ್ಲಿ ಪತ್ತೆಯಾಗುತ್ತಿವೆ. ವಿಚಿತ್ರ ಚಿಟ್ಟೆಗಳನ್ನ ನೋಡಿ ಜನ ಆಶ್ಚರ್ಯ ಪಟ್ಟಿದ್ದಾರೆ.

5 / 6

ಯಾರೋ ಚಿಟ್ಟಿಗಳನ್ನು ಹಿಡಿದು ಅವುಗಳ ಬೆನ್ನ ಮೇಲೆ ಮನುಷ್ಯನ ಚಿತ್ರವನ್ನು ಬಿಡಿಸಿದ್ದಾರೆ ಎನ್ನುವಷ್ಟು ಸ್ಪಷ್ಟವಾಗಿ ಈ ಚಿತ್ರಗಳು ಕಾಣುತ್ತಿವೆ.

6 / 6

ಇನ್ನು ರೆಕ್ಕೆಯ ಮೇಲೆ ಮನುಷ್ಯನ ಮುಖ ಹೋಲುವ ಚಿತ್ರ ಇರುವ ಚಿಟ್ಟೆ ಉತ್ತರ ಕನ್ನಡದಲ್ಲೂ ಈ ಹಿಂದೆ ಕಂಡುಬಂದಿತ್ತು.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us