Auto Expo 2023: ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್!

Updated on: Jan 11, 2023 | 5:19 PM

ಎಂಜಿ ಮೋಟಾರ್ ಕಂಪನಿಯು 2023ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ ಫೇಸ್‌ಲಿಫ್ಟ್ ಎಸ್ ಯುವಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿತು. ಹೊಸ ಕಾರು ಈ ಬಾರಿ ಹಲವಾರು ನವೀಕೃತ ಸೌಲಭ್ಯಗಳೊಂದಿಗೆ ಅತಿಹೆಚ್ಚು ಸುರಕ್ಷತೆ ನೀಡುವ ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

1 / 10
ಹೊಸ ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

2 / 10
ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 14.73 ಲಕ್ಷದಿಂದ ರೂ. 21.73 ಲಕ್ಷ ಬೆಲೆ ಹೊಂದಿರುವ ಹೆಕ್ಟರ್ ಫೇಸ್‌ಲಿಫ್ಟ್ ಕಾರು

3 / 10
ಎಕ್ಸ್ ಶೋರೂಂ ಪ್ರಕಾರ ರೂ. 20.15 ಲಕ್ಷದಿಂದ ರೂ. 22.43 ಲಕ್ಷ ಬೆಲೆ ಹೊಂದಿದೆ 7 ಸೀಟರ್ ಸೌಲಭ್ಯ ಹೊಂದಿರುವ ಹೆಕ್ಟರ್ ಪ್ಲಸ್

4 / 10
ಸ್ಟೈಲ್, ಶೈನ್, ಸ್ಮಾರ್ಟ್, ಸ್ಮಾರ್ಟ್ ಪ್ರೊ, ಸ್ಯಾವಿ ಪ್ರೊ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ ಹೆಕ್ಟರ್ ಫೇಸ್‌ಲಿಫ್ಟ್

5 / 10
ಹೊಸ ಕಾರುಗಳಲ್ಲಿ ಈ ಹಿಂದಿನಂತೆಯೇ 1.5 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯ

6 / 10
ಪೆಟ್ರೋಲ್ ಮಾದರಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳು ಖರೀದಿಗೆ ಲಭ್ಯ

7 / 10
ಡೀಸೆಲ್ ಮಾದರಿಗಳಲ್ಲಿ ಕೇವಲ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾತ್ರ ಖರೀದಿಗೆ ಲಭ್ಯ

8 / 10
ವಿನೂತನ ಫೀಚರ್ಸ್ ಗಳೊಂದಿಗೆ ಶಾರ್ಪ್ ಡಿಸೈನ್ ಹೊಂದಿರುವ ಹೊಸ ಕಾರಿನಲ್ಲಿ 18 ಇಂಚಿನ ಅಲಾಯ್ ವ್ಹೀಲ್, ಕ್ರೋಮ್ ಸರೌಂಡ್ ಮತ್ತು ಮರುವಿನ್ಯಾಸಗೊಳಿಸಿದ ರಿಯರ್ ಬಂಪರ್ ಜೋಡಣೆ

9 / 10
ಒಳಭಾಗದಲ್ಲೂ ಹಲವಾರು ಬದಲಾವಣೆ ಹೊಂದಿರುವ ಹೊಸ ಕಾರಿನಲ್ಲಿ 14.0 ಇಂಚಿನ ಟಚ್ ಸ್ಕ್ರೀನ್ ಡ್ಯಾಶ್ ಬೋರ್ಡ್, ಡಿ ಶೇಫ್ ಎಸಿ ವೆಂಟ್ಸ್, 7 ಇಂಚಿನ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಲಭ್ಯವಿದೆ.

10 / 10
ಸುರಕ್ಷತೆಗಾಗಿ ವಿವಿಧ ಸುರಕ್ಷಾ ಫೀಚರ್ಸ್ ಹೊಂದಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯವನ್ನು ಜೋಡಿಸಲಾಗಿದ್ದು, ಹೊಸ ಕಾರು ಮಹೀಂದ್ರಾ ಎಕ್ಸ್ ಯುವಿ700, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Published On - 5:02 pm, Wed, 11 January 23