MS Dhoni: ಆಡಿದ 8 ಇನ್ನಿಂಗ್ಸ್ಗಳಲ್ಲಿ 8 ಅರ್ಧ ಶತಕ; ನಿವೃತ್ತಿಯಾಗಿದ್ದರೂ ಇಂಗ್ಲೆಂಡ್ ನೆಲದಲ್ಲಿ ಧೋನಿಯೇ ಕಿಂಗ್
MS Dhoni: ಧೋನಿ ಇಂಗ್ಲೆಂಡ್‌ನಲ್ಲಿ ನಡೆದ 7 ಟೆಸ್ಟ್ ಪಂದ್ಯಗಳಲ್ಲಿ 8 ಇನ್ನಿಂಗ್ಸ್‌ಗಳನ್ನು ಆಡಿದ್ದು, ಪ್ರತಿ ಬಾರಿಯೂ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
Published On - 9:19 pm, Sat, 5 June 21