ಅಯೋಧ್ಯೆಯಲ್ಲಿ ದಿವ್ಯ-ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಟಿವಿ 9 ಪ್ರಮೋಟರ್ಸ್​ ದೇಣಿಗೆ, 11 ಕೋಟಿ ರೂ ಚೆಕ್​ ಕಾಣಿಕೆ

|

Updated on: Feb 10, 2021 | 5:42 PM

ಅಯೋಧ್ಯೆಯಲ್ಲಿ ದಿವ್ಯ-ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ದೇಶವಾಸಿಗಳೆಲ್ಲ ಕಂಕಣಬದ್ಧರಾಗಿದ್ದಾರೆ. ತಮ್ಮ ಶಕ್ತ್ಯಾನುಸಾರ ಧನ ಕನಕ ಸಹಾಯ ಮಾಡುತ್ತಿದ್ದಾರೆ Ram Janmabhoomi donation. ಈ ಸಂದರ್ಭದಲ್ಲಿ ಹೈದರಾಬಾದಿನಲ್ಲಿ ಶುಕ್ರವಾರ ಸಾರ್ವಜನಿಕವಾಗಿ ದೇಣಿಗೆ ಸಂಗ್ರಹ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

1 / 6
ತನ್ನಿಮಿತ್ತ, ತ್ರಿದಂಡಿ ಚಿನ್ನ ಜೀಯಾರ್ ಸ್ವಾಮೀಜಿ ಮತ್ತು ಆರ್​ಎಸ್​ಎಸ್ ಹಿರಿಯ ನಾಯಕರಾದ ಭಯ್ಯಾಜಿ ಜೋಶಿ ಅವರ ಸಮ್ಮುಖದಲ್ಲಿ ಮೈ ಹೋಮ್ಸ್​ ಗ್ರೂಪ್​ ಮತ್ತು ಮೇಘಾ ಎಂಜಿನಿಯರಿಂಗ್ ಗ್ರೂಪ್ ಪ್ರಮೋಟರ್​ಗಳು ಧನ ಸಹಾಯ ಮಾಡಿದರು.

2 / 6
ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ My Homes Group ಪ್ರಮೋಟರ್ಸ್​ 5 ಕೋಟಿ ರೂಪಾಯಿ ನೀಡಿದ್ದು, Megha Engineering Group ಪ್ರಮೋಟರ್ಸ್​ 6 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

3 / 6
My Homes Group ಸಂಸ್ಥೆಯ ಚೇರ್ಮನ್ ಶ್ರೀ ರಾಮೇಶ್ವರ ರಾವ್ 5 ಕೋಟಿ ರೂಪಾಯಿ ಧನ ಸಹಾಯ ನೀಡಿದ್ದು, Megha Engineering Group ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ವಿ. ಕೃಷ್ಣಾ ರೆಡ್ಡಿ ಅವರು 6 ಕೋಟಿ ರೂಪಾಯಿ ದೇಣಿಗೆ ನೀಡಿದರು.

4 / 6

5 / 6

6 / 6
ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ My Homes Group ಪ್ರಮೋಟರ್ಸ್​ 5 ಕೋಟಿ ರೂಪಾಯಿ ನೀಡಿದ್ದು, Megha Engineering Group ಪ್ರಮೋಟರ್ಸ್​ 6 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ My Homes Group ಪ್ರಮೋಟರ್ಸ್​ 5 ಕೋಟಿ ರೂಪಾಯಿ ನೀಡಿದ್ದು, Megha Engineering Group ಪ್ರಮೋಟರ್ಸ್​ 6 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

Published On - 1:24 pm, Sat, 23 January 21