New Year Celebration: ಜಗತ್ತಿನ ವಿವಿಧ ದೇಶಗಳ ನಗರಗಳಲ್ಲಿನ ಹೊಸ ವರ್ಷದ ಸಂಭ್ರಮಾಚರಣೆ
ಜಗತ್ತಿನ ವಿವಿಧ ನಗರಗಳು ಹೊಸ ವರ್ಷವನ್ನು ಬರಮಾಡಿಕೊಂಡಿದ್ದು ಹೇಗೆ ಇಲ್ಲಿವೆ ನೋಡಿ ಫೋಟೋಸ್
Updated on:Dec 31, 2022 | 10:34 PM
Share

ದಕ್ಷಿಣ ಕೊರಿಯಾ ಹೊಸವರ್ಷವನ್ನು ಹಾಯ್ 2023 ಎಂದು ಬರಮಾಡಿಕೊಂಡಿತು.

ಟೋಕಿಯೋ ಜಪಾನ್ ಬಾನತ್ತರಕ್ಕೆ ಬಲೂನ್ಗಳನ್ನು ಬಿಟ್ಟು ಹೊಸವರ್ಷಾಚರಣೆಯನ್ನು ಸಂಭ್ರಮಿಸಿದ ಕ್ಷಣ

ನ್ಯೂಜಿಲ್ಯಾಂಡ್ ದೊಡ್ಡ ಎಲೆಕ್ಟ್ರಿಕ್ ಪರದೆ ಮೇಲೆ ಹೊಸ ವರ್ಷದ ಶುಭಾಶಯ

ನ್ಯೂಜಿಲ್ಯಾಂಡ್ನ ಆಕ್ಲೆಂಡ್ ಸಿಡಿಮದ್ದು ಸಿಡಿಸುವ ಮೂಲಕ ಹೊಸವರ್ಷವನ್ನು ಸ್ವಾಗತಿಸಿತು

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡ ಬಗೆ

ತೈವಾನ್ ದೇಶದ ತೈಪೆ ನಗರದ ಕಡ್ಡದ ಮೇಲೆ ಪಟಾಕಿ ಹಾರಿಸುವ ಮೂಲಕ ಹೊಸವರ್ಷವನ್ನು ವೆಲ್ಕಮ್ ಮಾಡಲಾಯಿತು.
Published On - 10:29 pm, Sat, 31 December 22
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್ಪಾಸ್ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
