New Year 2023: ಆರೋಗ್ಯಕರ ಆಹಾರ ಪದ್ದತಿಯೊಂದಿಗೆ ಹೊಸ ವರ್ಷ ಆರಂಭಿಸಿ

| Updated By: ಅಕ್ಷತಾ ವರ್ಕಾಡಿ

Updated on: Jan 05, 2023 | 12:44 PM

ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಸೇವಿಸುವ ಆಹಾರ ಬಗ್ಗೆ ಎಚ್ಚರದಿಂದಿರುವುದು ಅಗತ್ಯ.

1 / 8
ನೀವು ಸೇವಿಸುವ ಆಹಾರ ನಿಮ್ಮ ಆರೊಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಸೇವಿಸುವ ಆಹಾರ ಬಗ್ಗೆ ಎಚ್ಚರದಿಂದಿರುವುದು ಅಗತ್ಯ.

2 / 8
ಆಹಾರ ಬಿಸಾಡದಿರಿ. ನಿಮಗೆ ಎಷ್ಟು ಬೇಕು ಅಷ್ಟೇ ಸೇವಿಸಿ. ಸಾಕಷ್ಟು ಜನರು ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ತೆಗೆದುಕೊಂಡು ಆಹಾರಗಳನ್ನು ಬಿಸಾಡುತ್ತಾರೆ. ಇಂತಹ ಅಭ್ಯಾಸ ನಿಮ್ಮಲ್ಲಿದ್ದರೆ ಈ ಕೂಡಲೇ ಬಿಟ್ಟು ಬಿಡಿ.

3 / 8
ನೀವು ತಿನ್ನುವ ಆಹಾರದ ಬಗ್ಗೆ ಅಸಮಾಧಾನ ಇಟ್ಟುಕೊಳ್ಳದಿರಿ. ಪ್ರತಿ ಬಾರಿ ನೀವು ಆಹಾರವನ್ನು ಸೇವಿಸುವಾಗ ಆನಂದದಿಂದ ತಿನ್ನಿ. ಅಸಮಾಧಾನದ ಮನಸ್ಥಿತಿಯನ್ನಿಟ್ಟುಕೊಂಡು ಸೇವಿಸುವ ಆಹಾರವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

4 / 8
ಹಸಿವಾಗಿದ್ದರೆ ಮಾತ್ರ ತಿನ್ನಿ. ಅತಿಯಾಗಿ ಸೇವಿಸುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಆದ್ದರಿಂದ ಹಸಿವಾದಾಗ ಮಾತ್ರ ತಿನ್ನಿ. ಪದೇ ಪದೇ ತಿನ್ನುವ ಅಭ್ಯಾಸ ಇಟ್ಟುಕೊಳ್ಳಬೇಡಿ.

5 / 8
ನಿಧಾನವಾಗಿ ಸೇವಿಸಿ. ನೀವು ಪ್ರತಿ ಬಾರಿ ಆಹಾರ ಸೇವಿಸುವಾಗ ನಿಧಾನವಾಗಿ ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ. ಪ್ರತಿ ಬಾರಿ ಸೇವಿಸುವಾಗ ಚೆನ್ನಾಗಿ ಜಗಿದು ತಿನ್ನಿ.

6 / 8
ಉತ್ತಮ ಗುಣಮಟ್ಟದ ಆಹಾರಗಳ ಬಗ್ಗೆ ಗಮನ ಹರಿಸಿ. ನೀವು ಖರೀದಿಸುವ ಹಣ್ಣು ತರಕಾರಿಗಳು ಉತ್ತಮ ಗುಣಮಟ್ಟವನ್ನು ಹೊಂದಿದೆಯೇ ಎಂದು ಪರೀಕ್ಷಿಸಿ ಖರೀದಿಸಿ.

7 / 8
ಒಂದು ವಾರದ ಆಹಾರದ ಬಗ್ಗೆ ಪಟ್ಟಿ ಮಾಡಿ. ಪ್ರತಿ ದಿನ ಯಾವ ರೀತಿಯ ಅಂದರೆ ಇವತ್ತಿನ ಉಪಹಾರ ಎನು? ನಾಳೆ ಎನು ತಿಂದರೆ ಉತ್ತಮ ಎಂದು ಒಂದು ವಾರದ ಆಹಾರ ಕ್ರಮಗಳ ಬಗ್ಗೆ ಮೊದಲೇ ಪಟ್ಟಿ ಮಾಡಿ ಇಡಿ.

8 / 8
ನೀವು ಸೇವಿಸುವ ಆಹಾರ ಕ್ರಮದ ಬಗ್ಗೆ ಎಚ್ಚರವಹಿಸಿ. ಹೆಚ್ಚಿನ ಮಟ್ಟದ ಕ್ಯಾಲೋರಿ ಇರುವ ಆಹಾರವನ್ನು ಸೇವಿಸದಿರಿ. ಜೊತೆಗೆ ಪೋಷಕಾಂಶ ಸಮೃದ್ದವಾಗಿರುವ ಆಹಾರವನ್ನು ಆಯ್ಕೆ ಮಾಡಿ.

Published On - 12:43 pm, Thu, 5 January 23