15 ವರ್ಷದ ಹಿಂದೆ ನಿರ್ಮಾಣವಾಗಿದ್ದ ಸೇತುವೆ ಬಳಿ ಕುರಿಗಾಹಿಗಳಿಗೆ ಸಿಕ್ಕ ಹಳೇ ಕಾಲದ ನಾಣ್ಯಗಳು

| Updated By: ರಮೇಶ್ ಬಿ. ಜವಳಗೇರಾ

Updated on: Jul 17, 2023 | 8:11 AM

ಸೇತುವೆ ಕೆಳಭಾಗದ ಮಣ್ಣು ಅಗೆದಾಗ ಕುರಿಗಾಹಿಗಳಿಗೆ ಹಳೇ ಕಾಲದ್ದೆನ್ನಲಾದ ನಾಣ್ಯಗಳು ಸಿಕ್ಕಿವೆ. ಬಹುತೇಕ ನಾಣ್ಯ ಛತ್ರಪತಿ ಶಿವಾಜಿಯ ಮುಖಚಿತ್ರ ಹೊಂದಿದ್ದರೆ, ಹಿಂಬದಿ ಕತ್ತಿ-ಗುರಾಣಿ ಚಿತ್ರವಿದ್ದು 1674 ಎಂದು ನಾಣ್ಯಗಳ ಮೇಲೆ ಬರೆಯಲಾಗಿದೆ.

1 / 6
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಭೈರಾಪುರ ಗ್ರಾಮದ ಬಳಿ ಹಳೇ ಕಾಲದ್ದೆನ್ನಲಾದ ನಾಣ್ಯಗಳು ಪತ್ತೆಯಾಗಿವೆ.

2 / 6
ಬಹುತೇಕ ನಾಣ್ಯ ಛತ್ರಪತಿ ಶಿವಾಜಿಯ ಮುಖಚಿತ್ರ ಹೊಂದಿವೆ

3 / 6
ಹಿಂಬದಿ ಕತ್ತಿ-ಗುರಾಣಿ ಚಿತ್ರವಿದ್ದು 1674ಎಂದು ದಾಖಲು

4 / 6
ತಾಮ್ರದ ಮಾದರಿಯ ಐವತ್ತಕ್ಕೂ ಹೆಚ್ಚು ನಾಣ್ಯಗಳು ಪತ್ತೆ

5 / 6
ಹದಿನೈದು ವರ್ಷದ ಹಿಂದೆ ನಿರ್ಮಾಣ ಆಗಿರುವ ಸೇತುವೆ ಕೆಳಭಾಗದ ಮಣ್ಣು ಅಗೆದಾಗ ನಾಣ್ಯಗಳು ಪತ್ತೆಯಾಗಿವೆ.

6 / 6
ಸೇತುವೆ ಕೆಳಭಾಗದ ಮಣ್ಣು ಅಗೆದಾಗ ಕುರಿಗಾಹಿಗಳಿಗೆ  ನಾಣ್ಯಗಳು ಸಿಕ್ಕಿದ್ದು,  ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸಂಶೋಧಕರು ಪರಿಶೀಲನೆ ನಡೆಸಲಿ ಎಂದು ಗ್ರಾಮದ ಚಿತ್ತಯ್ಯ ಮನವಿ ಮಾಡಿಕೊಂಡಿದ್ದಾರೆ.

Published On - 8:11 am, Mon, 17 July 23