Photo Gallery | ಹಿಮಪಾತದ ಸೊಬಗಲ್ಲಿ ಮಿಂದೆದ್ದ ಹಿಮಾಚಲ ಪ್ರದೇಶ
TV9 Web | Updated By: ganapathi bhat
Updated on:
Apr 06, 2022 | 11:01 PM
ಕಳೆದ ಕೆಲವು ದಿನಗಳಿಂದ ಹಿಮಪಾತವಾಗುತ್ತಿರುವ ಹಿಮಾಚಲ ಪ್ರದೇಶದ ಪ್ರಕೃತಿ ರಮಣೀಯ ಸ್ಥಳಗಳನ್ನು ಹೀಗೆ ಸೆರೆಹಿಡಿಯಲಾಗಿದೆ. ಚಳಿಗಾಲದ ಸೊಬಗನ್ನು ಸವಿಯಲು ನೀವು ಈ ಚಿತ್ರಗಳನ್ನು ನೋಡಬೇಕು.
1 / 9
ಹಿಮಪಾತದಿಂದ ಪ್ರಶಾರ್ ಸರೋವರದ ಆವರಣ ಕಂಡದ್ದು ಹೀಗೆ.
2 / 9
ಚಳಿಗಾಲದ ಸೂರ್ಯರಶ್ಮಿಗೆ ಹೊಳೆಯುತ್ತಿರುವ ರೊಹ್ಟಾಂಗ್ನ ಅಟಲ್ ಸುರಂಗಮಾರ್ಗದ ದ್ವಾರ.
3 / 9
ಹಿಮಾವೃತವಾದ ಅಟಲ್ ಸುರಂಗಮಾರ್ಗದ ದಾರಿ.
4 / 9
ಅಟಲ್ ಸುರಂಗಮಾರ್ಗದ ಸಂಚಾರಕ್ಕೆ ಸಾಲು ನಿಂತಿರುವ ಇಂಧನ ತುಂಬಿಕೊಂಡ ಲಾರಿ.
5 / 9
ಪ್ರವಾಸಿಗರ ವಾಹನ ದಟ್ಟಣೆಯಿಂದ ತುಂಬಿ ತುಳುಕುತ್ತಿರುವ ಅಟಲ್ ಸುರಂಗಮಾರ್ಗದ ರಸ್ತೆ.
6 / 9
ಪ್ರವಾಸಿಗರಿಗೆ ಚಳಿಗಾಲದ ಖುಷಿ.
7 / 9
ಹಿಮಪಾತದಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ
8 / 9
ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ವಾಹನಗಳು. ಸುತ್ತಲಿನ ವಾತಾವರಣದ ಸೊಬಗನ್ನು ಆನಂದಿಸುತ್ತಿರುವ ಪ್ರವಾಸಿಗರು.
9 / 9
ರೊಹ್ಟಾಂಗ್ ಅಟಲ್ ಸುರಂಗಮಾರ್ಗದ ಬಳಿಯಲ್ಲಿ ಹಿಮಪಾತಕ್ಕೆ ಸಿಲುಕಿರುವ ಪ್ರವಾಸಿಗರು.
Published On - 7:44 pm, Sun, 3 January 21