
ಚುನಾವಣಾ ರ್ಯಾಲಿಗೆ ಮುನ್ನ ಸೋಮನಾಥ ದೇವಾಲಯದಲ್ಲಿ ಮೋದಿ ಪ್ರಾರ್ಥನೆ

ಸೋಮನಾಥ ದೇವಾಲಯದಲ್ಲಿ ಪೂಜೆ

ಸೋಮನಾಥನಿಗೆ ಕೈ ಮುಗಿದು ಪೂಜೆ ಸಲ್ಲಿಸುತ್ತಿರುವ ಪ್ರಧಾನಿ

ಸೋಮನಾಥನಿಗೆ ಮೋದಿ ಪೂಜೆ

ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿ ಮೋದಿ

ಚುನಾವಣಾ ರ್ಯಾಲಿಯಲ್ಲಿ ಮೋದಿ

ಗುಜರಾತ್‌ನ ಧೋರಾಜಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತು

ಸೋಮನಾಥ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ
Published On - 1:50 pm, Sun, 20 November 22